(ನ್ಯೂಸ್ ಕಡಬ) newskadaba.com, ಜೂ.17: ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿದೆ. ಇಂದಿನ ಮಾರುಕಟ್ಟೆ ದರದಂತೆ ಅತ್ಯಂತ ಶುದ್ಧವಾದ 24 ಕ್ಯಾರಟ್ (99.9% ಪ್ಯೂರಿಟಿ):
📌 ಇಂದಿನ ಚಿನ್ನದ ದರ ಪಟ್ಟಿ (24 ಕ್ಯಾರಟ್):
- 1 ಗ್ರಾಂ: ₹15,110
- 8 ಗ್ರಾಂ (1 ಪವನ್): ₹1,20,880
- 10 ಗ್ರಾಂ (1 ತೋಲ): ₹1,52,100
- 100 ಗ್ರಾಂ: ₹15,11,000









