ಚುನಾವಣೋತ್ತರ ಸಮೀಕ್ಷೆ ► ಯಾವ ಪಕ್ಷ ಅಧಿಕಾರಕ್ಕೆ ಎಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.13. ರಾಜ್ಯ ವಿಧಾನಸಭೆಗೆ ಶನಿವಾರ ನಡೆದ ಮತದಾನದಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯು ಸಮ ಬಲದ ಫಲಿತಾಂಶ ಪಡೆಯಲಿದ್ದು, ಜೆಡಿಎಸ್ ನಿರ್ಣಾಯಕವಾಗಲಿದೆ ಎಂದು ವಿವಿಧ ಮಾಧ್ಯಮಗಳು ನಡೆಸಿದ ಮತದಾನೋತ್ತರ ಸಮೀಕ್ಷೆಯು ವರದಿ ಮಾಡಿದೆ.

ಇಂಡಿಯಾ ಟುಡೆ ಗ್ರೂಪ್, ಆ್ಯಕ್ಸಿಸ್ ಇಂಡಿಯಾ: ಕಾಂಗ್ರೆಸ್ 106 ರಿಂದ 118 ಸ್ಥಾನಗಳನ್ನು ಪಡೆದುಕೊಂಡರೆ ಬಿಜೆಪಿಯು 79 ರಿಂದ 92, ಜೆಡಿಎಸ್ 22 ರಿಂದ 30 ಹಾಗೂ ಇತರ 1 ರಿಂದ 04 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಟೈಮ್ಸ್ ನೌ ಹಾಗೂ ವಿಎಂಆರ್:
ಕಾಂಗ್ರೆಸ್ 90 ರಿಂದ 103 ಸ್ಥಾನಗಳನ್ನು ಪಡೆದುಕೊಂಡರೆ ಬಿಜೆಪಿಯು 80 ರಿಂದ 93, ಜೆಡಿಎಸ್ 31 ರಿಂದ 39 ಹಾಗೂ ಇತರ 02 ರಿಂದ 04 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

Also Read  ನೇಣು ಬಿಗಿದುಕೊಂಡು ಅಪ್ರಾಪ್ತ ವಯಸ್ಸಿನ ಪ್ರೇಮಿಗಳಿಬ್ಬರು ಆತ್ಮಹತ್ಯೆ.! ➤ದೂರು ದಾಖಲು

ಜನ್ ಕಿ ಬಾತ್, ರಿಪಬ್ಲಿಕ್: ಕಾಂಗ್ರೆಸ್ 73 ರಿಂದ 82 ಸ್ಥಾನಗಳನ್ನು ಪಡೆದುಕೊಂಡರೆ ಬಿಜೆಪಿಯು 95 ರಿಂದ 114, ಜೆಡಿಎಸ್ 32 ರಿಂದ 43 ಹಾಗೂ ಇತರ 02 ರಿಂದ 03 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ನ್ಯೂಸ್ ಎಕ್ಸ್ ಹಾಗೂ ಸಿಎನ್‌ಎಕ್ಸ್: ಕಾಂಗ್ರೆಸ್ 72 ರಿಂದ 78 ಸ್ಥಾನಗಳನ್ನು ಪಡೆದುಕೊಂಡರೆ ಬಿಜೆಪಿಯು 102 ರಿಂದ 110, ಜೆಡಿಎಸ್ 35 ರಿಂದ 39 ಹಾಗೂ ಇತರ 03 ರಿಂದ 05 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಎಬಿಪಿ ಮತ್ತು ಸಿ ವೋಟರ್: ಕಾಂಗ್ರೆಸ್ 87 ರಿಂದ 99 ಸ್ಥಾನಗಳನ್ನು ಪಡೆದುಕೊಂಡರೆ ಬಿಜೆಪಿಯು 97 ರಿಂದ 109 ಜೆಡಿಎಸ್ 21 ರಿಂದ 30 ಹಾಗೂ ಇತರ 01 ರಿಂದ 08 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

Also Read  ರಾಜ್ಯದಲ್ಲಿ ಪಶು ಸಹಾಯವಾಣಿ ಕಾರ್ಯಾರಂಭ

error: Content is protected !!
Scroll to Top