ಇ-ಆಟೋ ರಿಕ್ಷಾ ಪರವಾನಿಗೆ : ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com ಮಾ. 17. ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ನೋಂದಣಿಗೊಂಡಿರುವ ಎಲ್ಲಾ ಇ-ಆಟೋ ರಿಕ್ಷಾದ ಮಾಲಕರು ಮಾರ್ಚ್ 31 ರೊಳಗಾಗಿ ಇ-ಆಟೋ ರಿಕ್ಷಾ ಪರವಾನಿಗೆಯನ್ನು ಪಡೆಯಲು ಅರ್ಜಿ ಸಲ್ಲಿಸಬೇಕು.
ಈ ಕುರಿತು ಮಾಹಿತಿಗೆ ಮಂಗಳೂರು  ಆರ್.ಟಿ.ಓ ಕಛೇರಿಯನ್ನು ಸಂಪರ್ಕಿಸುವಂತೆ ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ಪ್ರಕಟಣೆ  ತಿಳಿಸಿದೆ.





error: Content is protected !!
Scroll to Top