ಮತಗಟ್ಟೆಯತ್ತ ಒಲವು ತೋರುತ್ತಿರುವ ಮತದಾರರು ► ಮಡ್ಯಡ್ಕ ಮತಗಟ್ಟೆಯಲ್ಲಿ 59% ಮತ ಚಲಾವಣೆ

(ನ್ಯೂಸ್ ಕಡಬ) newskadaba.com ಕಡಬ, ಮೇ.12. ಗ್ರಾಮೀಣ ಭಾಗದಲ್ಲಿ ಬಿರುಸಿನ ಚಲಾವಣೆಯಾಗುತ್ತಿದ್ದು, ಮತದಾರರು ಮತದಾನ ಕೇಂದ್ರದತ್ತ ಒಲವನ್ನು ತೋರಿಸುತ್ತಿದ್ದಾರೆ.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸರಕಾರಿ ಶಾಲೆಯ ಮತಗಟ್ಟೆ 96 ರಲ್ಲಿ 12 ಗಂಟೆಯ ವೇಳೆಗೆ 59 ಶೇಕಡಾ ಮತದಾನವಾಗಿದೆ. ಮಡ್ಯಡ್ಕ ಸರಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 93 ರಲ್ಲಿ ಮತಯಂತ್ರವು ಎರಡು ಮೂರು ಸಲ ಕೈಕೊಟ್ಟಿದ್ದರಿಂದಾಗಿ ಮತದಾನ ವಿಳಂಬವಾದ ಬಗ್ಗೆ ವರದಿಯಾಗಿದೆ.

Also Read  ನಿವೃತ್ತ ರೋಟರಿ ಗವರ್ನರ್ ಸೂರ್ಯಪ್ರಕಾಶ್ ಭಟ್ ನಿಧನ

error: Content is protected !!