ಇಂದಿನ ದಿನ ಭವಿಷ್ಯ



(ನ್ಯೂಸ್‌ ಕಡಬ) newskadaba.com,  ಫೆ.12: ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ,





ಶಿಶಿರ ಋತು






ಮಾಘಮಾಸ,

ಕೃಷ್ಣಪಕ್ಷ,
ದಶಮಿ/ಏಕಾದಶಿ,
ಗುರುವಾರ,
ಜೇಷ್ಠ ನಕ್ಷತ್ರ / ಮೂಲ ನಕ್ಷತ್ರ

ರಾಹುಕಾಲ: 02:06 ರಿಂದ 03:34
ಗುಳಿಕಕಾಲ: 09:42 ರಿಂದ 11:10
ಯಮಗಂಡಕಾಲ; 06:46 ರಿಂದ 08:14

ಮೇಷ: ಸಾಲದ ಚಿಂತೆ, ಶತ್ರುಗಳ ಕಾಟ, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ.

ವೃಷಭ: ಆರ್ಥಿಕವಾಗಿ ಪ್ರಗತಿ, ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ವಾಹನದಿಂದ ಅನುಕೂಲ.

ಮಿಥುನ: ಅವಕಾಶ ಕೈತಪ್ಪುವುದು, ಅಧಿಕ ಉತ್ಸಾಹ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಗೋಸ್ಕರವಾಗಿ ಖರ್ಚು.

ಕಟಕ: ಅಧಿಕ ಖರ್ಚು, ಲಾಭದ ಪ್ರಮಾಣ ಕುಂಠಿತ, ನಿದ್ರಾಭಂಗ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಸಿಂಹ: ಆರ್ಥಿಕವಾಗಿ ಉತ್ತಮ ಬೆಳವಣಿಗೆ, ಕುಟುಂಬದಿಂದ ಸಹಕಾರ, ಉತ್ತಮ ಪ್ರಶಂಸೆ, ಮಾತಿನಿಂದ ಸಮಸ್ಯೆ ತಂದುಕೊಳ್ಳುವಿರಿ.

ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಗೌರವಕ್ಕೆ ಧಕ್ಕೆ ಬರುವ ಆತಂಕ, ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ಅನಗತ್ಯ ಖರ್ಚು.

ತುಲಾ: ಉಳಿತಾಯದಲ್ಲಿ ಹಿನ್ನಡೆ, ಪ್ರಯಾಣದಲ್ಲಿ ಅನುಕೂಲ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ.

ವೃಶ್ಚಿಕ: ಅನಿರೀಕ್ಷಿತ ಲಾಭ, ಸರ್ಕಾರಿ ಅಧಿಕಾರಿಗಳಿಂದ ಉತ್ತಮ ಸಹಕಾರ, ವರ್ಗಾವಣೆ ಸಂಬಂಧಪಟ್ಟಂತೆ ಅನುಕೂಲ, ಆರ್ಥಿಕವಾಗಿ ಸ್ವಲ್ಪ ಚೇತರಿಕೆ.

ಧನಸ್ಸು: ತಂದೆಯಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ದೇವತಾ ಕೆಲಸ ಕಾರ್ಯಗಳಲ್ಲಿ ಆಸಕ್ತಿ, ಆರೋಗ್ಯ ವ್ಯತ್ಯಾಸದಿಂದ ಆತಂಕ.

ಮಕರ: ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ, ಸಾಲದ ಚಿಂತೆ, ಆತ್ಮಸಂಕಟ, ಆರ್ಥಿಕವಾಗಿ ಮಂದಗತಿಯ ಪ್ರಗತಿ.

error: Content is protected !!
Scroll to Top