ಇಂದಿನ ದಿನ ಭವಿಷ್ಯ



(ನ್ಯೂಸ್ಕಡಬ) newskadaba.com,  ಫೆ.10:
ರಾಹುಕಾಲ – 3:30 ರಿಂದ 5:01
ಗುಳಿಕಕಾಲ – 12:37 ರಿಂದ 2:05
ಯಮಗಂಡಕಾಲ – 9:42 ರಿಂದ 11:10





ವಾರ : ಮಂಗಳವಾರ, ತಿಥಿ : ಅಷ್ಟಮಿ ಉಪರಿ ನವಮಿ
ನಕ್ಷತ್ರ : ವಿಶಾಖ ಉಪರಿ ಅನುರಾಧ, ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ






ಮೇಷ: ಯತ್ನ ಕಾರ್ಯಗಳಲ್ಲಿ ನಿಧಾನ, ಯಾರನ್ನು ಹೆಚ್ಚಾಗಿ ನಂಬಬೇಡಿ, ಹಿತಶತ್ರು ಭಾದೆ, ಅಕಾಲ ಭೋಜನ, ಆಕಸ್ಮಿಕ ಧನ ಲಾಭ.

ವೃಷಭ: ಪಿತ್ರಾರ್ಜಿತ ಆಸ್ತಿ ವಿವಾದ, ಸ್ತ್ರೀ ಲಾಭ, ವಿಪರೀತ ವ್ಯಾಸನ, ವ್ಯಾಪಾರದಲ್ಲಿ ಅಲ್ಪ ಲಾಭ, ಚಂಚಲ ಮನಸ್ಸು.

ಮಿಥುನ: ಗೆಳೆಯರಿಂದ ಮೋಸ, ಕೃಷಿಕರಿಗೆ ಲಾಭ, ಹೊಸ ಯೋಜನೆಗಳ ಆರಂಭ, ಕೆಲಸ ಕಾರ್ಯಗಳಲ್ಲಿ ಜಯ.

ಕಟಕ: ನೀವಾಡುವ ಮಾತಿನಿಂದ ಅನರ್ಥ, ಮೋಸದ ತಂತ್ರಕ್ಕೆ ಬಿಳುವಿರಿ, ಮನೋವ್ಯಥೆ, ಶರೀರದಲ್ಲಿ ತಳಮಳ.

ಸಿಂಹ: ಈ ದಿನ ಉದ್ಯೋಗದಲ್ಲಿ ಬಡ್ತಿ, ಮಕ್ಕಳಿಂದ ಸಂತಸ, ಋಣ ವಿಮೋಚನೆ, ಸಾಲ ಮರುಪಾವತಿ, ಸುಖ ಭೋಜನ.

ಕನ್ಯಾ: ಈ ದಿನ ಕುಟುಂಬ ಸೌಖ್ಯ, ದಂಡ ಕಟ್ಟುವಿರಿ, ವಾದ ವಿವಾದಗಳಿಂದ ದೂರವಿರಿ, ಯಾರನ್ನು ಹೆಚ್ಚಾಗಿ ನಂಬಬೇಡಿ.

ತುಲಾ: ಈ ದಿನ ಆಪ್ತರ ಸಲಹೆ, ಪರಸ್ತ್ರಿಯಿಂದ ತೊಂದರೆ, ಪ್ರತಿಯೊಂದು ವಿಷಯದಲ್ಲಿ ಎಚ್ಚರ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ವೃಶ್ಚಿಕ: ಈ ದಿನ ವಿದ್ಯಾರ್ಥಿಗಳಿಗೆ ಯಶಸ್ಸು, ದೈನಂದಿನ ಕೆಲಸಗಳಲ್ಲಿ ಬದಲಾವಣೆ, ಆಸ್ತಿಯ ವಿಷಯದಲ್ಲಿ ಮನಸ್ತಾಪ.

ಧನಸ್ಸು: ಪರರಿಗೆ ಸಹಾನುಭೂತಿ ತೋರುವಿರಿ, ಕಾರ್ಯ ಬದಲಾವಣೆ, ಹಿತ ಶತ್ರು ನಾಶ, ಸುಖ ಭೋಜನ.

ಮಕರ: ಈ ದಿನ ಪರಸ್ಥಳವಾಸ, ಮಿತ್ರರ ಬೇಟಿ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ದುಂದು ವೆಚ್ಚ.

ಕುಂಭ: ನಾನಾ ರೀತಿಯ ತೊಂದರೆ, ಶರೀರದಲ್ಲಿ ಆಯಾಸ, ದೃಷ್ಟಿ ದೋಷದಿಂದ ತೊಂದರೆ, ಸೇವಕರಿಂದ ಸಹಾಯ.

ಮೀನ: ಈ ದಿನ ಪುಣ್ಯಕ್ಷೇತ್ರ ದರ್ಶನ, ತಾಳ್ಮೆ ಅಗತ್ಯ, ವಿದೇಶ ಪ್ರಯಾಣ, ಮನಶಾಂತಿ, ವಾಹನ ಯೋಗ, ಆರೋಗ್ಯದಲ್ಲಿ ಏರುಪೇರು.

error: Content is protected !!
Scroll to Top