ಇಳಿಯುತ್ತಿರುವ ಚಿನ್ನದ ಬೆಲೆ ಇನ್ನೂ ಇಳಿಕೆಯಾಗುತ್ತಾ ಚಿನ್ನದ ಬೆಲೆ



(ನ್ಯೂಸ್‌ ಕಡಬ) newskadaba.com ಫೆ. 05. ಚಿನ್ನ -ಬೆಳ್ಳಿ ದರ ಬುಧವಾರದಂದು ಬರೋಬ್ಬರಿ 6600 ರೂಪಾಯಿ ಏರಿಕೆ ಆಗುವ ಮೂಲಕ ದಿಗಿಲು ಹುಟ್ಟಿಸಿತ್ತು. ಇಂದು ಮತ್ತೆ ಭರ್ಜರಿ 5020 ರೂಪಾಯಿ ಇಳಿಕೆ ಆಗಿದೆ. ಬೆಳ್ಳಿ ಬೆಲೆಯೂ 3 ಲಕ್ಷಕ್ಕೆ ಇಳಿದಿದೆ.ಫೆಬ್ರವರಿ 5 2026, ಗುರುವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಗ್ರಾಂ ಒಂದಕ್ಕೆ ಒಂದೇ ದಿನಕ್ಕೆ 502 ರೂ ಇಳಿಕೆಯಾಗಿದ್ದು, 10 ಗ್ರಾಂ ಗೆ 5020 ರೂ. ಇಳಿಕೆ ಆದಂತಾಗಿದೆ. ಆ ಮೂಲಕ 1 ಗ್ರಾಂ ಬೆಲೆ 15442 ರೂ ಆಗಿದ್ದು, 10 ಗ್ರಾಂ ಬೆಲೆ 1,54,420 ರೂಪಾಯಿ ಆಗಿದೆ.





22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 460 ರೂಪಾಯಿ ಹಾಗೂ 10 ಗ್ರಾಂ ನಲ್ಲಿ 4600 ರೂ ಇಳಿಕೆಯಾಗಿ, 1,41,550 ರೂಪಾಯಿಗೆ ಇಳಿಕೆಯಾಗಿದೆ.1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15442 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,54,420 ರೂಪಾಯಿ ಇದೆ.






ಬೆಳ್ಳಿ ಬೆಲೆ ಭಾರಿ ಇಳಿಕೆ
ಬೆಳ್ಳಿ ಬೆಲೆ ಇಂದು 20 ರೂಪಾಯಿ ಇಳಿಕೆಯಾಗಿದ್ದು, ಗ್ರಾಂ ಬೆಲೆ 300 ರೂ ಆಗಿದ್ದು, ಕೆಜಿ ಬೆಲೆಯಲ್ಲಿ 20 ಸಾವಿರ ಏರಿಕೆ ಆಗಿ, ಕೆಜಿಗೆ 3,00,000 ರೂಪಾಯಿ ಇದೆ,.

error: Content is protected !!
Scroll to Top