(ನ್ಯೂಸ್ ಕಡಬ) newskadaba.com,ಡಿ.16: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ. ಜಿಲ್ಲಾ ಯುಮುನ ಒಕ್ಕೂಟ ಮಂಗಳೂರು, ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಡಳಿ ಸುಳ್ಯ, ಇದರ ಆಶ್ರಯ ದಲ್ಲಿ ಜ.17 ಮತ್ತು ಜ.18ರಂದು ಪರಜ ದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವ ಸಂಭ್ರಮ – 2026ರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಡಿ.ರಂದು ಪಂಜ ಲಯನ್ಸ್ ಭವನದಲ್ಲಿ ನಡೆಯಿತು.ಅಧ್ಯಕ್ಷ ಬಿ ಎಂ ಆನಂದ ಗೌಡ ಕಂಬಳ ರವರು ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು. ಯುವ 2026ಸಮಿತಿಯ ಅಧ್ಯಕ್ಷರಿಲೀಪ್ ಬಾಬ್ದುಲೆಟ್ಟು ಸಭಾಧ್ಯಕ್ಷತೆ ವಹಿಸಿದ್ದರು.
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವವನ್ ಪಲ್ಲತ್ತಡ್ಕ ದ.ಕ. ಜಿಲ್ಲಾ ಯುವಜನ ಒಕ್ಕೂಟದ ಸುರೇಶ್ ಸೂಡಿಮುಳ್ಳು, ಸ್ವಾಗತ ಸಮಿತಿ ಅಧ್ಯಕ್ಷ ಮಾರವ ಗೌಡ ಚಾಕೆ ಸ್ವಾಗತ. ಸಮಿತಿಯ ಶ್ರೇಯಾಂಸ್ ಕುಮಾರಶೆಟ್ಟಿಮೂಲೆ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಮತ್ತು ಸಂಘಟನಾ ಸಮಿತಿ ಉಪಾಧ್ಯಕ್ಷ ಡಾ.ದೇವಿಪ್ರಸಾರ್ ಕಾನತ್ತೂರ್, ಯುವ ಜನ ಸಂಯುಕ್ತ ಮಂಡಳಿ ಕೋಶಾಧ್ಯಕ್ಷ ಲೋಹಿತ್ ಬಾಳಿಕಳ, ಕಾಣಿಯೂರು
ಪ್ರಗತಿ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಗಿರಿಶಂಕರ್ ಸುಲಾಯ. ಯುವ ಸಂಭ್ರಮ ಸಂಘಟನಾ ಸಮಿತಿಯ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.








