ಸವಣೂರು,ಕಾಣಿಯೂರಿನಲ್ಲಿ: ಬಿಜೆಪಿ ಮಹಿಳಾ ಮೋರ್ಚಾದಿಂದ ರೋಡ್‍ಶೋ

(ನ್ಯೂಸ್ ಕಡಬ) newskadaba.com ಸವಣೂರು,ಮೇ.5. ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಎಸ್.ಅಂಗಾರ ಬಿಜೆಪಿ ಪರ ಬೆಳಂದೂರು ಶಕ್ತಿ ಕೇಂದ್ರದ ಆಲಂಕಾರು, ಸವಣೂರು, ಕಾಣಿಯೂರಿನಲ್ಲಿ ರೋಡ್ ಶೋ ಮೂಲಕ ಮತಯಾಚಿಸಲಾಯಿತು. ಪ್ರತೀ ಅಂಗಡಿ ಮುಂಗಟ್ಟು, ಸಂಸ್ಥೆಗಳಿಗೆ ಬೇಟಿ ನೀಡಿ ಬಿಜೆಪಿ ಪರ ಮತ ಚಲಾಯಿಸುವಂತೆ ವಿನಂತಿಸಲಾಯಿತು.

ಈ ಸಂದರ್ಭ ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಬೆಳಂದೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಕಾರ್ಯದರ್ಶಿ ದಯಾನಂದ ಆಲಡ್ಕ, ಶಕ್ತಿ ಕೇಂದ್ರದ ಪ್ರಮುಖರಾದ ಗಣೇಶ ಉದನಡ್ಕ, ದಿನೇಶ್ ಮೆದು, ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುನಂದಾ ಬಾರ್ಕುಲಿ, ಬೆಳಂದೂರು ಗ್ರಾ.ಪಂ.ಅಧ್ಯಕ್ಷೆ ಉಮೇಶ್ವರಿ ಅಗಳಿ, ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಸೀತಮ್ಮ ಖಂಡಿಗ, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಬೇಬಿ ಸಿ.ಪಾಟಾಳಿ, ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ , ಸದಸ್ಯರಾದ ಲಲಿತಾ ಈಶ್ವರ್, ತಾರಾ,ಜಿ.ಪಂ.ಸದಸ್ಯರಾದ ಆಶಾ ತಿಮ್ಮಪ್ಪ, ಪ್ರಮೀಳಾ ಜನಾರ್ಧನ್, ಬೆಳಂದೂರು ಶಕ್ತಿ ಕೇಂದ್ರ ವ್ಯಾಪ್ತಿಯ ಪಂಚಾಯತ್ ಸದಸ್ಯರು ಹಾಗೂ ಪ್ರಮುಖರಾದ ಮಾಧವಿ ಕೋಡಂದೂರು, ದಯಾನಂದ ಆಲಂತಡ್ಕ, ಹರೀಶ್ ಏಂತಡ್ಕ, ಸುಬ್ರಹ್ಮಣ್ಯ ಗೌಡ ಅಗತ್ತಾಡಿ, ಗಂಗಾರತ್ನ ವಸಂತ್, ಮೋಹಿನಿ ಕೆ, ಸುನಂದಾ ಆಚಾರ್ಯ, ಕೊರಗಪ್ಪ ಪಾಂಜೋಡಿ, ಕೃಷ್ಣ ಗಾಣಂತಿ, ಸದಾನಂದ ಕುಂಟ್ಯಾನ, ಅಮ್ಮಿ ಪೂಜಾರಿ, ಇಂದು ಶೇಖರ್ ಶೆಟ್ಟಿ, , ಯಮುನಾ ಎಸ್ ರೈ , ಸತೀಶ್ ಬಲ್ಯಾಯ, ಗಾಯತ್ರಿ ಬರೆಮೇಲು, ಸುಧಾ ನಿಡ್ವಣ್ಣಾಯ, ತಿಮ್ಮಪ್ಪ ಗೌಡ, ಪ್ರಜ್ವಲ್ ಕೆ.ಆರ್, ವಸಂತಿ ಬಸ್ತಿ, ಜಿ.ಪಂ ಮಾಜಿ ಸದಸ್ಯೆ ಪುಷ್ಪಾವತಿ ಕಲುವಾಜೆ, ಮೋಹನ್ ದೇವಾಡಿಗ, ಪೂವಪ್ಪ ನಾಯ್ಕ ಆಲಂಕಾರು, ತಿಲಕ್ ಮಹಾಬಲ ಶೆಟ್ಟಿ ಕೊಮ್ಮಂಡ, ಜಯಂತಿ ಮಡಿವಾಳ, ಜನಾರ್ಧನ್ ಆಚಾರ್ ,ಸುರೇಶ್ ಓಡಬಾಯಿ, ಮನೋಹರ ಬೇರಿಕೆ , ಸುಂದರಿ, ವನಿತಾ, ಸೀತಾ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Also Read  ಬಿಜೆಪಿಗೆ ಮತದಾರನ ಆಶೀರ್ವಾದ :ಎಸ್.ಅಂಗಾರ

error: Content is protected !!
Scroll to Top