ಮತ್ತೆ ಏರಿಕೆ ಕಂಡ ಚಿನ್ನದ ದರ



(ನ್ಯೂಸ್ ಕಡಬ) newskadaba.com, ಡಿ.05 : ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 25 ರೂ. ಏರಿಕೆ ಕಂಡು ಬಂದಿದ್ದು, 24 ಕ್ಯಾರೆಟ್ ಒಂದು 27 ರೂ. ಕಂಡು ಬಂದಿದೆ. 22 ಕ್ಯಾರಟ್ಚಿನ್ನದ ಬೆಲೆ 11,910 ರೂ. ಆದರೆ, 24 ಕ್ಯಾರಟ್ಚಿನ್ನದ ದರ 12,993 ರೂ. ಇದೆ.





22 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 95,280 ರೂ. ಇದ್ದರೆ, 10 ಗ್ರಾಂಗೆ ನೀವು 1,19,100 ರೂ. ಮತ್ತು 100 ಗ್ರಾಂ ಗೆ 11,91,000 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್ 8 ಗ್ರಾಂ ಚಿನ್ನಕ್ಕೆ 1,03,944 ರೂ. ನೀಡಿದರೆ, 10 ಗ್ರಾಂಗೆ ನೀವು 1,29,930 ರೂ. ಮತ್ತು 100 ಗ್ರಾಂಗೆ 12,99,300 ರೂ. ಪಾವತಿಸಬೇಕು.






error: Content is protected !!
Scroll to Top