544 ಅಂಗನವಾಡಿ ಸಹಾಯಕಿ ಹುದ್ದೆ- ಅರ್ಜಿ ಆಹ್ವಾನ



(ನ್ಯೂಸ್‌ ಕಡಬ) newskadaba.com,  ನ.24  ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ವತಿಯಿಂದ 544 ಅಂಗನವಾಡಿ ವರ್ಕರ್ & ಹೆಲ್ಪರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 15-ಡಿಸೆಂಬರ್-2025 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.





 ಹುದ್ದೆಗಳ ವಿವರ






ಸಂಸ್ಥೆಯ ಹೆಸರು: Women and Child Development Department Shivamogga (WCD Shivamogga)

ಒಟ್ಟು ಹುದ್ದೆಗಳು      544

ಕೆಲಸದ ಸ್ಥಳ      ಶಿವಮೊಗ್ಗ- ಕರ್ನಾಟಕ

ಹುದ್ದೆ ಹೆಸರು- Anganwadi Worker & Helper

ವೇತನ  WCD Shivamogga ನಿಯಮಾನುಸಾರ

 

ತಾಲೂಕು-ವೈಸ್ ಹುದ್ದೆಗಳ ವಿವರ

ಪ್ರಾಜೆಕ್ಟ್ / ತಾಲೂಕು

Ocean   3 worker              62 helper

Bhadravati          19 worker            59 Helper

New City              6 worker              137 Helper

Shikaripura         1 worker 23 helper

Shimoga               16 worker            93 helper

Soraba  3worker 42 helper

Tirthahalli            11worker             69 Helper

ಶೈಕ್ಷಣಿಕ ಅರ್ಹತೆ

Anganwadi Worker         PUC ಪಾಸ್

Anganwadi Helper           SSLC ಪಾಸ್

 

ವಯೋಮಿತಿ

ಕನಿಷ್ಠ    18 ವರ್ಷ

ಗರಿಷ್ಠ    35 ವರ್ಷ

ವಯೋಮಿತಿ ಸಡಿಲಿಕೆ:

PWD ಅಭ್ಯರ್ಥಿಗಳಿಗೆ – 10 ವರ್ಷ

Merit List ಅಂಕಗಳ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು.

ಮುಖ್ಯ ದಿನಾಂಕಗಳು

ಆರಂಭ ದಿನಾಂಕ:  15-11-2025

Online ಅರ್ಜಿ ಕೊನೆಯ ದಿನ               15-12-2025

error: Content is protected !!
Scroll to Top