India Meteorological Department ನೇಮಕಾತಿ ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ



(ನ್ಯೂಸ್‌ ಕಡಬ) newskadaba.com,  ನ.24 . ಒಟ್ಟು 134 ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, India Meteorological Department (IMD) ವತಿಯಿಂದ 2025 ನವೆಂಬರ್‌ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 14-ಡಿಸೆಂಬರ್-2025 ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.





ಹುದ್ದೆಗಳ ವಿವರ






ಸಂಸ್ಥೆಯ ಹೆಸರು: India Meteorological Department (IMD)

ಒಟ್ಟು ಹುದ್ದೆಗಳು: 134

ಕೆಲಸದ ಸ್ಥಳ: ಭಾರತಾದ್ಯಂತ

ಹುದ್ದೆಯ ಹೆಸರು: Scientific Assistant

ವೇತನಶ್ರೇಣಿ: ₹29,200 – ₹1,23,100/- ತಿಂಗಳಿಗೆ

 

ಹುದ್ದೆವಾರು ಖಾಲಿ ಸ್ಥಾನಗಳು & ವಯೋಮಿತಿ

ಹುದ್ದೆಯ ಹೆಸರು     ಹುದ್ದೆಗಳ ಸಂಖ್ಯೆ     ಗರಿಷ್ಠ ವಯೋಮಿತಿ

Project Scientist E            1              ಹುದ್ದೆ- 50 ವರ್ಷಗಳವರೆಗೆ

Project Scientist III          13 ಹುದ್ದೆ- 45 ವರ್ಷಗಳವರೆಗೆ

Project Scientist II            29           ಹುದ್ದೆ- 40 ವರ್ಷಗಳವರೆಗೆ

Project Scientist I             64          ಹುದ್ದೆ- 35 ವರ್ಷಗಳವರೆಗೆ

Scientific Assistant           25          ಹುದ್ದೆಗಳು- 30 ವರ್ಷಗಳವರೆಗೆ

Admin Assistant               1              ಹುದ್ದೆ- 30 ವರ್ಷಗಳವರೆಗೆ

 

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು Degree, BCA, B.Sc, BE/B.Tech, M.Sc ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪೂರ್ಣಗೊಳಿಸಿರಬೇಕು.

ಹುದ್ದೆಯ ಹೆಸರು     ಅಗತ್ಯ ಅರ್ಹತೆ

Project Scientist E            Degree, BE/B.Tech, M.Sc

Project Scientist III          Degree, BE/B.Tech, M.Sc

Project Scientist II            Degree, BE/B.Tech, M.Sc

Project Scientist I             Degree, BE/B.Tech, M.Sc

Scientific Assistant           Degree, BCA, B.Sc

Admin Assistant               Degree

ವೇತನದ ವಿವರ (Per Month)

Project Scientist E            ₹1,23,100/-

 

Project Scientist III          ₹78,000/-

 

Project Scientist II            ₹67,000/-

 

Project Scientist I             ₹56,000/-

 

Scientific Assistant           ₹29,200/-

 

Admin Assistant               ₹29,200/-

ಅರ್ಜಿದಾರರ ಆಯ್ಕೆ ಪ್ರಕ್ರಿಯೆ:

ಡಾಕ್ಯುಮೆಂಟ್ ಪರಿಶೀಲನೆ

ಸಂದರ್ಶನ (Interview)

ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸರಿಯಾದ ಮೊಬೈಲ್ ನಂಬರ್ & ಇಮೇಲ್ ID ಹೊಂದಿರಬೇಕು.

ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ – ID proof, ವಯಸ್ಸಿನ ಪ್ರಮಾಣಪತ್ರ, ವಿದ್ಯಾರ್ಹತಾ ದಾಖಲೆಗಳು, ರೆಸ್ಯೂಮ್, ಅನುಭವ ಇದ್ದರೆ ಅದರ ಪ್ರಮಾಣಪತ್ರ.

IMD Scientific Assistant Apply Online ಲಿಂಕ್‌ ಮೇಲೆ ಕ್ಲಿಕ್ ಮಾಡಿ.

ಅಗತ್ಯ ಮಾಹಿತಿಗಳನ್ನು ತುಂಬಿ ಮತ್ತು ಅಗತ್ಯ ದಾಖಲೆಗಳನ್ನು Upload ಮಾಡಿ.

ಅರ್ಜಿ ಶುಲ್ಕ ಅನ್ವಯಿಸಿದರೆ (ಪ್ರಸ್ತುತ ಶುಲ್ಕವಿಲ್ಲ) ಪಾವತಿಸಿ.

Submit ಮಾಡಿದ ನಂತರ Application Number/Request Number ಅನ್ನು ಕಡ್ಡಾಯವಾಗಿ ಸಂಗ್ರಹಿಸಿರಿ.

 

ಮುಖ್ಯ ದಿನಾಂಕಗಳು:

ಆರಂಭ ದಿನಾಂಕ: 24-11-2025

ಕೊನೆ ದಿನಾಂಕ:    14-12-2025

IMD ನೇಮಕಾತಿ 2025 – ಅರ್ಜಿ ಸಲ್ಲಿಸುವ ವಿಧಾನ mausam.imd.gov.in ಪರಿಶೀಲಿಸಿ.

error: Content is protected !!
Scroll to Top