ಈ ಬೇಸಿಗೆಯಲ್ಲಿ ಸವಿಯಿರಿ ಸ್ಪೆಷಲ್ ಕಲ್ಲಂಗಡಿ- ಎಳನೀರು ಜ್ಯೂಸ್

ಬೇಕಾಗುವ ಸಾಮಗ್ರಿಗಳು:

  • ಕಲ್ಲಂಗಡಿ ಹಣ್ಣು
  • ಎಳನೀರು
  • ಕಾಳುಮೆಣಸಿನ ಪುಡಿ
  • ಐಸ್ ಕ್ಯೂಬ್

ಮಾಡುವ ವಿಧಾನ: 
ಕಲ್ಲಂಗಡಿ ಹಣ್ಣಿನ ಬೀಜ ತೆಗೆದು, ಮಿಕ್ಸಿಯಲ್ಲಿ ರುಬ್ಬಿ ರಸ ಹಿಂಡಿಟ್ಟುಕೊಳ್ಳಿ. ಇದಕ್ಕೆ ಎಳನೀರಿನ ನೀರನ್ನು ಬೆರೆಸಿ ನಂತರ ಸ್ವಲ್ಪ ಕಾಳು ಮೆಣಸಿನ ಪುಡಿ ಬೆರೆಸಿ. ಈ ರಸಕ್ಕೆ ಕಲ್ಲಂಗಡಿ ಹಣ್ಣಿನ ಚಿಕ್ಕ ಚಿಕ್ಕ ಚೂರುಗಳನ್ನು ಹಾಗು ಐಸ್ ಕ್ಯೂಬ್ ಹಾಕಿ ಸರ್ವ್ ಮಾಡಿ. ಸುಡು ಬೇಸಿಗೆಯಲ್ಲಿ ಈ ಜ್ಯೂಸ್ ಕುಡುದರೆ ಸಿಗುವ ಮಜವೇ ಬೇರೆ…!

Also Read  ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ಹೆಚ್ಚು ಪ್ರೀತಿಸುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ

error: Content is protected !!
Scroll to Top