ಇಂದಿನ ಚಿನ್ನದ ದರ



(ನ್ಯೂಸ್ಕಡಬ) newskadaba.com,  .22:   ಚಿನ್ನದ ದರದಲ್ಲಿ ಇಂದು ಮತ್ತೆ ಭಾರೀ ಏರಿಕೆ ಕಂಡು ಬಂದಿದೆ. ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 170 ರೂ. ಏರಿಕೆ ಕಂಡು ಬಂದಿದ್ದು, 11,535 ರೂ. ಗೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 186 ರೂ. ಏರಿಕೆಯಾಗಿ 12,584 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 92,280 ರೂ. ಆದರೆ 10 ಗ್ರಾಂಗೆ ನೀವು, 1,15,350 ಹಾಗೂ 100 ಗ್ರಾಂಗೆ 11,53,500 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,00,672 ರೂ. ಹಾಗೂ 10 ಗ್ರಾಂ ಗೆ ನೀವು 1,25,840 ರೂ. 100 ಗ್ರಾಂಗೆ 12,58,400 ರೂ. ಪಾವತಿ ಮಾಡಬೇಕಾಗುತ್ತದೆ.





error: Content is protected !!
Scroll to Top