ಇಂದಿನ ಚಿನ್ನದ ಬೆಲೆ



(ನ್ಯೂಸ್‌ ಕಡಬ) newskadaba.com,  ನ.19  ಕಳೆದ ಕೆಲವು ದಿನಗಳಿಂದ ಗಣನೀಯವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬರುತ್ತಿದೆ. ಬೆಲೆ ಇಳಿಕೆಯಾಗುವ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸೋದು ಸೂಕ್ತ ಎಂದು ತಜ್ಞರು ಹೇಳುತ್ತಾರೆ…..





ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ






1 ಗ್ರಾಂ: 12,486 ರೂಪಾಯಿ

8 ಗ್ರಾಂ: 99,888 ರೂಪಾಯಿ

10 ಗ್ರಾಂ: 1,24,860 ರೂಪಾಯಿ

100 ಗ್ರಾಂ: 12,48,600 ರೂಪಾಯಿ

ದೇಶದಲ್ಲಿಂದು ಬೆಳ್ಳಿ ಬೆಲೆ

ಕಳೆದ ಎರಡು ದಿನಗಳಿಂದ ಚಿನ್ನದ ಜೊತೆಯಲ್ಲಿಯೇ ಬೆಳ್ಳಿ ದರವೂ ಇಳಿಕೆಯಾಗಿದೆ. ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದರ ಸಾರ್ವಕಾಲಿಕ ದಾಖಲೆಯನ್ನು ಬರೆದಿತ್ತು. ಇಂದಿನ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.

10 ಗ್ರಾಂ: 1,650 ರೂಪಾಯಿ

100 ಗ್ರಾಂ: 16,500 ರೂಪಾಯಿ

1000 ಗ್ರಾಂ:1,65,000 ರೂಪಾಯಿ

error: Content is protected !!
Scroll to Top