ಮತ್ತೆ ಇಳಿಕೆಯಾದ ಬಂಗಾರದ ಬೆಲೆ



(ನ್ಯೂಸ್ ಕಡಬ) newskadaba.com,  .18 : ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಇಂದು ಸಹ ದರ ಕಡಿಮೆಯಾಗಿದೆ. ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 17,400 ರೂ.ಗಳಷ್ಟು ಕಡಿಮೆಯಾಗಿದೆ.,





ಇಂದಿನ 22 ಕ್ಯಾರಟ್ ಚಿನ್ನದ ಬೆಲೆ






1 ಗ್ರಾಂ: 11,335 ರೂಪಾಯಿ

8 ಗ್ರಾಂ: 90,680 ರೂಪಾಯಿ

10 ಗ್ರಾಂ: 1,13,350 ರೂಪಾಯಿ

100 ಗ್ರಾಂ: 11,33,500 ರೂಪಾಯಿ

error: Content is protected !!
Scroll to Top