ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ



(ನ್ಯೂಸ್‌ ಕಡಬ) newskadaba.com,  ನ.12 ಬೆಂಗಳೂರು: ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ  ಕಂಡು ಬಂದಿದೆ. ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 30ರೂ. ಇಳಿಕೆ ಕಂಡು ಬಂದಿದ್ದು, 11,505 ರೂ. ಗೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 32 ರೂ. ಇಳಿಕೆಯಾಗಿ, 12,551 ರೂ ಆಗಿದೆ.





22 ಕ್ಯಾರಟ್‌ನ 8 ಗ್ರಾಂ ಚಿನ್ನ 92,040 ರೂ. ಬಾಳಿದರೆ, 10 ಗ್ರಾಂಗೆ ನೀವು 1,15,050 ಹಾಗೂ 100 ಗ್ರಾಂಗೆ 11,50,500 ರೂ., ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,00,408 ರೂ. ಆದರೆ, 10 ಗ್ರಾಂಗೆ ನೀವು 1,25,510 ರೂ. ಹಾಗೂ 100 ಗ್ರಾಂಗೆ 12,55,100 ರೂ. ಪಾವತಿಸಬೇಕಾಗುತ್ತದೆ.






ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದೆ. 1 ಗ್ರಾಂಗೆ 162 ರೂ. ಇದ್ದರೆ, 8 ಗ್ರಾಂಗೆ 1,296 ಹಾಗೂ 10 ಗ್ರಾಂಗೆ 1,620 ರೂ. ಮತ್ತು 1 ಕೆಜಿಗೆ 1,62,000 ರೂ. ಇದೆ.

error: Content is protected !!
Scroll to Top