(ನ್ಯೂಸ್ ಕಡಬ) newskadaba.com, ನ.03: ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ ಕಂಡು ಬಂದಿದೆ . ಇಂದು 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂ. ಏರಿಕೆ ಕಂಡು ಬಂದಿದ್ದು, 11,290 ರೂ. ಗೆ ತಲುಪಿದೆ. 24 ಕ್ಯಾರಟ್ 1 (Gold Price) ಗ್ರಾಂ ಚಿನ್ನದ ದರದಲ್ಲಿ 17 ರೂ. ಏರಿಕೆಯಾಗಿ, 12,317 ರೂ ಆಗಿದೆ.
22 ಕ್ಯಾರಟ್ನ 8 ಗ್ರಾಂ ಚಿನ್ನ 90,320 ರೂ. ಬಾಳಿದರೆ, 10 ಗ್ರಾಂಗೆ ನೀವು 1,12,900 ಹಾಗೂ 100 ಗ್ರಾಂಗೆ 12,29,000 ನೀಡಬೇಕಾಗುತ್ತದೆ. 24 ಕ್ಯಾರಟ್ನ 8 ಗ್ರಾಂ ಚಿನ್ನಕ್ಕೆ 98,536 ರೂ. ಆದರೆ, 10 ಗ್ರಾಂಗೆ ನೀವು 1,23,170 ರೂ. ಹಾಗೂ 100 ಗ್ರಾಂಗೆ 12,31,700 ರೂ. ಪಾವತಿಸಬೇಕಾಗುತ್ತದೆ.












