ಮುಂದಿನ ವಾರ ’10-15 ರಾಜ್ಯಗಳೊಂದಿಗೆ’ ಅಖಿಲ ಭಾರತ SIR ಆರಂಭ ಸಾಧ್ಯತೆ



(ನ್ಯೂಸ್ಕಡಬ) newskadaba.com,  ..24: ಚುನಾವಣಾ ಆಯೋಗವು ಮುಂದಿನ ವಾರ “10 ರಿಂದ 15 ರಾಜ್ಯಗಳುಸೇರಿದಂತೆ ಮತದಾರರ ಪಟ್ಟಿಯ ಮೊದಲ ಪ್ಯಾನ್ಇಂಡಿಯಾ ವಿಶೇಷ ಸಮಗ್ರ ಪರಿಷ್ಕರಣೆ(SIR)ಯನ್ನು ಜಾರಿಗೆ ತರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.





2026 ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಅಸ್ಸಾಂ, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 10-15 ರಾಜ್ಯಗಳಲ್ಲಿ ಮುಂದಿನ ವಾರ ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯ ಆರಂಭವಾಗಲಿದೆ.






ಚುನಾವಣಾ ಪ್ರಾಧಿಕಾರವು ಮುಂದಿನ ವಾರದ ಮಧ್ಯದಲ್ಲಿ SIR ಮೊದಲ ಹಂತವನ್ನು ಘೋಷಿಸುವ ಸಾಧ್ಯತೆಯಿದ್ದ, ಇದರಲ್ಲಿ “10 ರಿಂದ 15 ರಾಜ್ಯಗಳುಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

error: Content is protected !!
Scroll to Top