(ನ್ಯೂಸ್ ಕಡಬ) newskadaba.com, ಅ.08: ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಸಹ ಭಾರೀ ಏರಿಕೆ (Oct 08-2025)ಯಾಗಿದೆ. 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 105 ರೂ. ಏರಿಕೆ ಕಂಡಿದ್ದು, 11,290 ರೂ. ಆಗಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 115 ರೂ. ಏರಿಕೆ ಕಂಡು, 12,317 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 90,320 ರೂ. ಬಾಳಿದರೆ, 10 ಗ್ರಾಂಗೆ ನೀವು 1,12,900 ಹಾಗೂ 100 ಗ್ರಾಂಗೆ 11,29,000 ರೂ. ನೀಡಬೇಕಾಗುತ್ತದೆ.
24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 98,536 ಆದರೆ, 10 ಗ್ರಾಂಗೆ ನೀವು 1,23,170 ಹಾಗೂ 100 ಗ್ರಾಂಗೆ 12,31,00 ರೂ. ಪಾವತಿಸಬೇಕಾಗುತ್ತದೆ.








