(ನ್ಯೂಸ್ ಕಡಬ) newskadaba.com, ಸೆ.17 : ಹಿಮಾಯತುಲ್ ಇಸ್ಲಾಂ ಕಮಿಟಿ ಖಿಳ್ರಿಯ ಮಸ್ಜಿದ್ ಬಿಳಿಯಾರು ಅರಂತೋಡು ಇದರ ಆಶ್ರಯದಲ್ಲಿ ಬಿಳಿಯಾರು ಮಸೀದಿ ವಠಾರದಲ್ಲಿ 15 ರಂದು ಬಿಳಿಯಾರು ಮಸೀದಿ ವಠಾರದಲ್ಲಿ ನಡೆಯಿತು. ಇಷ್ಕೆ ಮದೀನಾ ಪ್ರಯುಕ್ತ ಪಯ್ಯಕ್ಕಿ ಉಸ್ತಾದ್ ಮೆಮೋರಿಯಲ್ ಕಾಲೇಜು ವಿದ್ಯಾರ್ಥಿ ಗಳಿಂದ ಬುರ್ದ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮ ವನ್ನೂ ಬಹು ಸಯ್ಯದ್ ಫಝಲ್ ಹಾಮಿದ್ ಕೊಯಮ್ಮ ತಂಘಲ್ ದುಗಲಡ್ಕ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಮೀದ್ ಹಾಜಿ ವಹಿಸಿದರು.ಪ್ರಾಸ್ತಾವಿಕ ಭಾಷಣ ವನ್ನು ಬಹು ಮಜೀದ್ ದಾರಿಮಿ ಮಾತನಾಡಿದರು
.ಖ್ಯಾತ ಪ್ರಭಾಷಣ ಗಾರ ಉಸ್ತಾದ್ ಬಹು ಮುಸ್ತಫಾ ಹುದವಿ ಅಕ್ಕೊಡ್ ಪ್ರಭಾಷಣ ಮಾಡಿದರು.ಸಮಾರಂಭದಲ್ಲಿ ಮೊಯ್ನುದ್ದಿನ್ ಫೈಝಿ.ಇಸ್ಮಾಯಿಲ್ ಫೈಝಿ, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ. ಶಾಹಿದ್ ,ಸೂಡ ಅಧ್ಯಕ್ಷ ಮುಸ್ತಫಾ,ಹಾಜಿ ಮಜೀದ್ ಜನತಾ,ಅಬ್ದುಲ್ ಖಾದರ್ ಫ್ಯಾನ್ಸಿ ಸುಳ್ಯ, ಅಬ್ದುಲ್ ಖಾದರ್ ಫೈಝಿ ಐವರ್ನಾಡು,ಅಶ್ರಫ್ ಗುಂಡಿ.ತಾಜ್ ಮಹಮ್ಮದ್ ಸಂಪಾಜೆ,ಹಾಜಿ ಅಬ್ದುಲ್ ಖಾದರ್ ಪಟೇಲ್ ,ಇಬ್ರಾಹಿಂ ಕುಕ್ಕುಂಬಳ, ಹಾಜಿ ಬದ್ರುದ್ದಿನ್ ಪಟೇಲ್, ರಜಾಕ್ ಹಾಜಿ ಕರಾವಳಿ,ಇಕ್ಬಾಲ್ ಸುಣ್ಣ ಮೂಲೆ ,ಹಮೀದ್ ಬಿಳಿ ಯಾರು ಉಪಸ್ಥಿತಿ ದ್ದರು,ತಾಜುದ್ದೀನ್ ಬಿಳಿ ಯಾರು,ಮಜೀದ್,ರಜಾಕ್, ಹಸೈನಾರ್,ಅಬ್ದುಲ್ಲಾ ಮಾವಿನ ಕಟ್ಟೆ, ಇಬ್ರಾಹಿಂ,ಹನೀಫ್, ಮಹಮದ್, ಹಾಜಿ ಮಾಹಿನ್, ಅಶಿಕ್ ಸುಳ್ಯ,ಅರಿಸ್, ಸಹಕರಿಸಿದರು.ಉಸ್ತಾದ್ ಸಂಶುದ್ದೀನ್ ದಾರಿಮಿ ಸ್ವಾಗತಿಸಿ, ವಂದಿಸಿದರು . ನಿಸಾರ್ ಪಾಲಡ್ಕ ಕಾರ್ಯಕ್ರಮ ನಿರೂಪಿಸಿದರು.








