ಬಂಬಿಲ ಮಹಾದೇವಿ ದೇವಸ್ಥಾನದ ಜಾತ್ರೆಗೆ ಗೊನೆಮುಹೂರ್ತ

(ನ್ಯೂಸ್ ಕಡಬ) newskadaba.com ಸವಣೂರು, ಎ.18.ಪಾಲ್ತಾಡಿ ಗ್ರಾಮದ ಬಂಬಿಲ ಮಹಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪೂರ್ವಭಾವಿಯಾಗಿ  ಗೊನೆಮುಹೂರ್ತ ನೆರವೇರಿಸಲಾಯಿತು.

ಈ ಸಂದರ್ಭ ಮಹಾದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ,ಗ್ರಾ.ಪಂ.ಉಪಾಧ್ಯಕ್ಷ ಬಿ.ಕೆ.ರವಿಕುಮಾರ್,ಕಾರ್ಯದರ್ಶಿ ರವಿ.ಬಿ,ದೇವಸ್ಥಾನದ ಮೊಕ್ತೇಸರರಾದ ಬಲ್ಲು ಬಂಬಿಲ,ಆಡಳಿತ ಸಮಿತಿ ಸದಸ್ಯರಾದ ಬಾಬು ಬಂಬಿಲ,ಅಣ್ಣಪ್ಪ ,ಕುಮಾರ ಕುಂತೂರು,ಎಲುಂಬ,ಕುಶಾಲಪ್ಪ,ಸುಂದರ ಬಿ.ಯಂ,ಕಿನ್ನಿಯಪ್ಪ,ಹುಕ್ರ ಹಾಗೂ ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು.

error: Content is protected !!
Scroll to Top