(ನ್ಯೂಸ್ ಕಡಬ) newskadaba.com ಸವಣೂರು, ಎ.18. ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀಧರ್ಮರಸು ಉಳ್ಳಾಕುಲು ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಎ.22ರಿಂದ ಎ.24ರವರೆಗೆ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ದೈವಸ್ಥಾನದಲ್ಲಿ ಗೊನೆಮುಹೂರ್ತ ನೆರವೇರಸಿಲಾಯಿತು.
ಈ ಸಂದರ್ಭ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು,ಅಧ್ಯಕ್ಷ ಸಂಜೀವ ಗೌಡ ಪಾಲ್ತಾಡಿ,ವಿನೋದ್ ರೈ ಪಾಲ್ತಾಡು,ಉಪಾಧ್ಯಕ್ಷರಾದ ರಘುನಾಥ ರೈ ನಡುಕೂಟೇಲು,ಸೀತಾರಾಮ ರೈ ಕಲಾಯಿ, ವಿಠಲ ಶೆಟ್ಟಿ ಪಾಲ್ತಾಡಿ , ,ಪ್ರವೀಣ್ ರೈ ನಡುಕೂಟೇಲು,ಕಾರ್ಯದರ್ಶಿ ವಿನಯಚಂದ್ರ ಕೆಳಗಿನ ಮನೆ,ಕೋಶಾ„ಕಾರಿ ಜಯರಾಮ ಗೌಡ ದೊಡ್ಡಮನೆ, ದೈವಸ್ಥಾನಕ್ಕೆ ಸಂಬಂದಪಟ್ಟ ಆರು ಮನೆಯ ಪ್ರಮುಖರಾದ ಜನಾರ್ಧನ ಗೌಡ, ಶೇಷಪ್ಪ ಗೌಡ ದೊಡ್ಡಮನೆ, ರಾಮಕೃಷ್ಣ ಗೌಡ ಅಂಗಡಿಹಿತ್ಲು, ಮೋನಪ್ಪ ಗೌಡ ಪಾರ್ಲ, ದಿವಾಕರ ಬಂಗೇರ ಬೊಳಿಯಾಲ, ಶ್ರೀಧರ್ ಗೌಡ ಅಂಗಡಿಹಿತ್ಲು,ಜರ್ನಾಧನ ಗೌಡ ಅಲ್ಯಾಡಿ, ಮುಂಡಪ್ಪ ಪೂಜಾರಿ ಬೊಳಿಯಾಲ,ಭವಿತ್ ರೈ ನಡುಕೂಟೇಲು, ಪಿ.ಎನ್.ಕಿಟ್ಟಣ್ಣ ರೈ ನಡುಕೂಟೇಲು,ವಿಶ್ವನಾಥ ರೈ ನಡುಕೂಟೇಲು, ,ಪ್ರತೀಕ್ ಗೌಡ ಖಂಡಿಗ, ಸುಧಾಕರ ರೈ ಹೊಸಮನೆ,ವೆಂಕಟ್ರಮಣ ಗೌಡ ಕೊಯಿಕುಳಿ,ಚೋಮ ಬೇರಿಕೆ, ತಿಮ್ಮಪ್ಪ ಗೌಡ ದೊಡ್ಡಮನೆ,ಶಶಿ ಪೂಜಾರಿ ,ನರೇಶ್ ರೈ,ಗಿರಿಯಪ್ಪ ಪೂಜಾರಿ,ಪ್ರದೀಪ್ ರೈ ಪಾಲ್ತಾಡಿ,ವೀರಪ್ಪ ಗೌಡ,ಐತ್ತಪ್ಪ ನಾಯ್ಕ,ಅಶ್ವಥ್ ಗೌಡ,ಧನಂಜಯ ಶೆಟ್ಟಿ ಗುತ್ತಿನ ಮನೆ ಮೊದಲಾದವರಿದ್ದರು.