ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಶಿಬಿರ ಉದ್ಘಾಟನೆ



(ನ್ಯೂಸ್‌ ಕಡಬ) newskadaba.com, ಸೆ. 03 ದೇರಳಕಟ್ಟೆ: ಕಿನ್ಯ ರೇಂಜ್ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ಇವುಗಳ ಸಹಯೋಗದಲ್ಲಿ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಶಿಬಿರದ ಉದ್ಘಾಟನೆ
ಯದಲ್ಲಿ ಯೆನೆಪೋಯ ಆಸ್ಪತ್ರೆ ಇವುಗಳ ಸಹಯೋಗದಲ್ಲಿ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಶಿಬಿರದ ಉದ್ಘಾಟನೆ ನಾಟೆಕಲ್ ನಲ್ಲಿ ನಡೆಯಿತು. ಅಬೂಬಕ್ಕರ್ ಹಾಜಿ ಸ್ವಾಗತ್ ಶಿಬಿರವನ್ನು ಉದ್ಘಾಟಿಸಿದರು. ಯೆನೆಪೋಯ ಮೆಡಿಕಲ್ ಕಾಲೇಜು ಪ್ರೊಫೆಸರ್ ಡಾ.ಅನ್ವರ್ ಪ್ರಕೃತಿ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.ಯೆನೆಪೋಯ ಸಿಬ್ಬಂದಿ ಅಬ್ದುಲ್ ರಝಾಕ್ ಚಿಕಿತ್ಸೆ ಯ ಬಗ್ಗೆ ಮಾಹಿತಿ ನೀಡಿ ಪ್ರತಿ ಮಂಗಳವಾರ ನಾಟೆಕಲ್ ನಲ್ಲಿ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು
ಈ ಕಾರ್ಯಕ್ರಮ ದಲ್ಲಿ ಎಎಚ್ ತುಂಬೆ, ಅನ್ವರ್ ಮಾಸ್ಟರ್, ಯೆನೆಪೋಯ ಸಿಬ್ಬಂದಿ ಅಬ್ದುಲ್ ರಝಾಕ್, ಮುನೀರ್, ಅಬ್ದುಲ್ ಲತೀಫ್ ದಾರಿಮಿ, ಆಸೀಫ್ ಅಲ್ ಅಝ್ ಅರಿ, ಅಬೂಬಕ್ಕರ್ ದಾರಿಮಿ , ಇರ್ಶಾದ್ ಅಝ್ ಅರಿ, ಯೆನೆಪೋಯ ನ್ಯಾಚೂರೋಪತಿ ಪ್ರಿನ್ಸಿಪಾಲ್ ಡಾ. ಪುನೀತ್, ವೈಸ್ ಪ್ರಿನ್ಸಿಪಾಲ್ ಡಾ.ಸಂಗೀತ, ಅಹ್ಮದ್ ಬಾವ ಕಿನ್ಯ, ಅಬ್ದುಲ್ ರಝಾಕ್ ಫೈಝಿ, ಆದಮ್ ಫೈಝಿ, ಮುನೀರ್ ಬಂಡಸಾಲೆ,ಎ.ಎಸ್.ಮಹಮದ್ ನಾಟೆಕಲ್ ,ಝುಬೈರ್ ದಾರಿಮಿ,ಆರೀಸ್ ಅಝ್ಹರಿ ಉಪಸ್ಥಿತರಿದ್ದರು. ಮುಸ್ತಫಾ ಫೈಝಿ ಸ್ವಾಗತಿಸಿ ವಂದಿಸಿದರು.







error: Content is protected !!
Scroll to Top