ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು; ಉದ್ಘಾಟನಾ ಪಂದ್ಯದಲ್ಲಿ ಟೈಟಾನ್ಸ್‌ಗೆ ತಮಿಳ್ ತಲೈವಾಸ್ ಚಾಲೆಂಜ್



(ನ್ಯೂಸ್ಕಡಬ) newskadaba.com ವಿಶಾಖಪಟ್ಟಣಂ, ಆ. 29. ಪ್ರೊ ಕಬಡ್ಡಿ ಲೀಗ್‌ ನ 12ನೇ ಆವೃತ್ತಿಗೆ ವಿಶಾಖಪಟ್ಟಣಂ ನ ವಿಶ್ವನಾಥ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಇಂದು ಚಾಲನೆ ದೊರೆಯಲಿದೆ.





 

7 ವರ್ಷಗಳ ಬಳಿಕ ನಗರದಲ್ಲಿ ಪಿಕೆಎಲ್‌ ನಡೆಯಲಿದೆ. ಈ ಸಲವೂ 12 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಕೆಲ ಬದಲಾವಣೆಯೊಂದಿಗೆ ಈ ಟೂರ್ನಿ ನಡೆಯಲಿದೆ. ಲೀಗ್‌ ಹಂತದಲ್ಲಿ ಈ ಬಾರಿ 108 ಪಂದ್ಯಗಳು ಇರಲಿದ್ದು, ಪ್ಲೇ-ಇನ್‌ನಲ್ಲಿ 2, ಪ್ಲೇ-ಆಫ್‌ನಲ್ಲಿ ಫೈನಲ್‌ ಸೇರಿ 7 ಪಂದ್ಯಗಳು ಇರಲಿವೆ. ಒಟ್ಟಾರೆ 119 ಪಂದ್ಯಗಳು ಈ ಆವೃತ್ತಿಯ ಚಾಂಪಿಯನ್‌ ತಂಡವನ್ನು ನಿರ್ಧರಿಸಲಿದೆ.






error: Content is protected !!
Scroll to Top