ಐಪಿಎಲ್ 2018: ಕೊಲ್ಕತ್ತ ಹಾಗು ಡೆಲ್ಲಿ ನಡುವೆ ಇಂದು ಮುಖಾಮುಖಿ

(ನ್ಯೂಸ್ ಕಡಬ) newskadaba.com ಎ.16. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 11ನೇ ಆವೃತಿಯ ಇಂದಿನ ಪಂದ್ಯವು ಕೊಲ್ಕತ್ತ ನೈಟ್ ರೈಡರ್ಸ್ ( ಕೆ. ಕೆ. ಆರ್.) ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ( ಡಿ. ಡಿ.) ತಂಡಗಳ ನಡುವೆ ನಡೆಯಲಿದೆ.

ಐಪಿಎಲ್ 2018ನ 13ನೇ ಪಂದ್ಯ ಇದಾಗಿದ್ದು, ರಾತ್ರಿ 8-00 ಗಂಟೆಗೆ ಸರಿಯಾಗಿ ಪಂದ್ಯ ಪ್ರಾರಂಭವಾಗಲಿದೆ. ಇಂದಿನ ಪಂದ್ಯವು ಕೊಲ್ಕತ್ತದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ. ಕಳೆದ ಪಂದ್ಯದಲ್ಲಿ ಡಿ. ಡಿ. ತಂಡವು ಮುಂಬೈ ಇಂಡಿಯನ್ಸ್ ವಿರುದ್ದ ಗೆಲುವನ್ನು ಸಾಧಿಸಿದ್ದು, ಕೆ. ಕೆ. ಆರ್. ತಂಡವು ಸನ್ ರೈಸರ್ಸ್ ಹೈದರಬಾದ್ ವಿರುದ್ದ 5 ವಿಕೆಟ್ ಗಳಿಂದ ಸೋಲು ಕಂಡಿತ್ತು.

Also Read  ಭಾರತ - ನ್ಯೂಝಿಲೆಂಡ್ ಟ್ವೆಂಟಿ-20 ಸರಣಿ ಪಂದ್ಯ ► 6 ರನ್‌ಗಳ ಜಯದೊಂದಿಗೆ ಸರಣಿ ಗೆದ್ದ ಭಾರತ

error: Content is protected !!
Scroll to Top