ಕರ್ನಾಟಕದಾದ್ಯಂತ ಆ.27ರಿಂದ ಮತ್ತೆ ಶುರುವಾಗಲಿದೆ ಮಳೆ



(ನ್ಯೂಸ್‌ ಕಡಬ) newskadaba.com, ಆ.26:‌‌ ಕರ್ನಾಟಕದ ವಿವಿಧೆಡೆ .27ರಿಂದ ಮತ್ತೆ ಮಳೆ ಶುರುವಾಗಲಿದೆ. ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಯಾದಗಿರಿ, ಬೆಳಗಾವಿ, ಬೀದರ್ಹಾಗೂ ಕಲಬುರ್ಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ಘೋಷಿಸಲಾಗಿದೆ.





ಧಾರವಾಡ, ವಿಜಯನಗರ, ಗದಗ, ತುಮಕೂರು, ಹಾವೇರಿ, ರಾಮನಗರ, ಕೊಪ್ಪಳ, ಮೈಸೂರು, ರಾಯಚೂರು, ಮಂಡ್ಯ, ವಿಜಯಪುರ, ಕೋಲಾರ, ಬೆಂಗಳೂರು ನಗರ, ಹಾಸನ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಾಮರಾಜನಗರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.






ಕೇವಲ ಕರ್ನಾಟಕ ಮಾತ್ರವಲ್ಲದೇ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ಕೇರಳ, ಕಾರೈಕಲ್‌, ರಾಜಸ್ಥಾನ ಹಾಗೂ ಪುದುಚೇರಿಯಲ್ಲಿ ಕೂಡ ಮಳೆಯಾಗಲಿದೆ.

error: Content is protected !!
Scroll to Top