(ನ್ಯೂಸ್ ಕಡಬ) newskadaba.com ಜೂ.17. ರೈಲಿನಿಂದ ಎಸೆಯಲ್ಪಟ್ಟು ಮೂಡಬಿದಿರೆ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ದಿವಂಗತ ರಾಘು ಕೋಟ್ಯಾನ್ ಸಂಪಿಗೆ ಅವರ ಪುತ್ರ ಶಶಿ ಕೋಟ್ಯಾನ್ (32) ಮುಂಬಯಿಯಲ್ಲಿ ಸೋಮವಾರದಂದು ಮೃತಪಟ್ಟಿರುವ ಕುರಿತು ವರದಿಯಾಗಿದೆ. ಆದರೆ ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಸಂಬಂಧಿಕರು ಮುಂಬಯಿಗೆ ತೆರಳಿದ್ದಾರೆ.
ರೈಲಿನಿಂದ ಬಿದ್ದು ಮೂಡಬಿದಿರೆಯ ವ್ಯಕ್ತಿ ಮೃತ್ಯು..!
