ಕಡಬ: ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ ‘Jomz Academy’ ಕೋಚಿಂಗ್ ಸೆಂಟರ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜೂ. 16. ಕಡಬದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘Jomz Academy’ಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು ಕಳುಹಿಸಬಹುದು. ಮತ್ತು ಅದರ ಜೊತೆಗೆ ನುರಿತ ಅಧ್ಯಾಪಕರಿಂದ CET, JEE ಮತ್ತು NEET ಕೋಚಿಂಗ್ ನೀಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಇಂದೇ ನಿಮ್ಮ ಹೆಸರನ್ನು ನೋಂದಾಯಿಸುವಂತೆ ಸಂಸ್ಥೆ ತಿಳಿಸಿದೆ.

 

ಕೋರ್ಸ್ ಗಳ ವಿವರ:
ಅನುಭವಿ ಶಿಕ್ಷಕರಿಂದ CET, JEE ಮತ್ತು NEET ಕೋಚಿಂಗ್,
ನುರಿತ ಶಿಕ್ಷಕರಿಂದ 5ರಿಂದ 10 ನೇ ತರಗತಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ Physics, Chemistry, Maths & Biology ಸಬ್ಜೆಕ್ಟ್ ಗಳ ಟ್ಯೂಷನ್ ಕೊಡಲಾಗುವುದು. ಹಾಗೂ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಕೂಡಾ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ jomzacademy@gmail.com ಗೆ ನಿಮ್ಮ ಬಯೋಡೇಟಾ ಕಳುಹಿಸುವಂತೆ ಅಥವಾ 9845979133, 9945085102 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!
Scroll to Top