ಪರಸ್ಪರ ದ್ವೇಷ, ಕಾಳಗ- ಸೂಕ್ತ ಕ್ರಮಕ್ಕೆ ಆಗ್ರಹ

Crime

(ನ್ಯೂಸ್ ಕಡಬ) newskadaba.com ಜೂ. 11. ಸ್ಥಳೀಯರು, ವಲಸಿಗರು ಎಂದು ಗುಂಪುಕಟ್ಟಿಕೊಂಡು ಬೀದಿ ಕಾಳಗ ನಡೆಸಿದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

ಕೆಳದಿನಗಳಿಂದ ಪರಸ್ಪರ ದ್ವೇಷಿಸುತ್ತಿದ್ದ ಯುವಕರ ತಂಡಗಳು ನಿನ್ನೆ ರಾತ್ರಿ ಬ್ಯಾಟ್ ನಿಂದ ಪರಸ್ಪರ ಥಳಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಯುವಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Scroll to Top