ಮೇ 7ರಂದು ಯುದ್ಧ ಕಾಲದ ಮಾಕ್ ಡ್ರಿಲ್

(ನ್ಯೂಸ್ ಕಡಬ) newskadaba.com, ಮೇ.06: ಭಾರತ-ಪಾಕಿಸ್ತಾನ ಯುದ್ಧೋನ್ಮಾದ ನಡುವೆ ಗೃಹ ಇಲಾಖೆ ಹಲವು ರಾಜ್ಯಗಳಿಗೆ ಮೇ 7ರಂದು ಮಿಲಿಟರಿ ಅಣಕು ಪ್ರದರ್ಶನ ನಡೆಸುವಂತೆ ಸೂಚಿಸಿದೆ.

ಅದರಂತೆ ವಾಯುದಾಳಿ ವೇಳೆ ಸೈರನ್ ಮೊಳಗಿಸುವುದು, ಶತ್ರುಗಳ ದಾಳಿ ವೇಳೆ ಆತ್ಮರಕ್ಷಣೆ ಬಗ್ಗೆ ವಿದ್ಯಾರ್ಥಿಗಳು, ನಾಗರಿಕರಿಗೆ ಅಗತ್ಯ ತರಬೇತಿ, ಅತಿಕಡಿಮೆ ಬೆಳಕಿನ ಬಳಕೆ ಮೂಲಕ ಬ್ಲ್ಯಾಕ್‌ಔಟ್‌ಗೆ ಸಹಕರಿಸುವುದು, ಪ್ರಮುಖ ಸ್ಥಾವರಗಳ ಇರುವಿಕೆ ಮರೆಮಾಚುವುದು, ರಕ್ಷಣಾ ಕಾರ್ಯಾಚರಣೆ-ಪೂರ್ವಾಭ್ಯಾಸ ಹೀಗೆ ಶತ್ರುಗಳ ಚಲನವಲನದಿಂದ ತಪ್ಪಿಸಿಕೊಳ್ಳುವುದು & ಸುರಕ್ಷತೆಗೆ ಪೂರಕವಾಗಿ ಈ ಅಣಕು ಡ್ರಿಲ್ ನಡೆಯಲಿದೆ ಎನ್ನಲಾಗಿದೆ.

Also Read  ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಪಾನ್ ಮಸಾಲಗಳನ್ನು ಜಗಿದು ಉಗುಳುವುದು ಶಿಕ್ಷಾರ್ಹ ಅಪರಾಧ ➤ ಡಾ. ರಾಜೇಂದ್ರ ಕೆ.ವಿ

 

error: Content is protected !!
Scroll to Top