ಭಾರತಕ್ಕೆ ಮುಳುವಾದ ಟ್ರಂಪ್ ಸುಂಕ ನೀತಿ: ಶೇ.26 ರಷ್ಟು ಸುಂಕ ಹೇರಿಕೆ, ಭಾರತದ ಆರ್ಥಿಕತೆಗೆ ಪೆಟ್ಟು

(ನ್ಯೂಸ್ ಕಡಬ) newskadaba.com , .03: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಭಾರತ ಸೇರಿದಂತೆ ವಿಶ್ವದ ಬಹುತೇಕ ಎಲ್ಲಾ ದೇಶಗಳ ಮೇಲೆ ಶೇ 26 ರಷ್ಟು ಪ್ರತಿ ಸುಂಕ ವಿಧಿಸಿದ್ದಾರೆ. ಇದು ದೇಶದ ಅರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಇದರಿಂದ ಭಾರತವು ಜವಳಿ, ರಾಸಾಯನಿಕಗಳು, ಔಷಧಗಳು ಮತ್ತು ಕೃಷಿ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತದೆ. ಕೆಲವು ವಲಯಗಳಿಗೆ ಟ್ರಂಪ್ ಅವರ ಸುಂಕಗಳಿಂದ ನೇರವಾಗಿ ಪರಿಣಾಮ ಬೀರಿದರೆ, ಇತರ ಕೆಲವು ವಸ್ತುಗಳು ಪರೋಕ್ಷ ಪರಿಣಾಮ ಬೀರಲಿವೆ.

Also Read  ➤ಆರ್ ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಎಂಟ್ರಿ..!

error: Content is protected !!
Scroll to Top