ಗಗನಕ್ಕೇರಿದ ಚಿನ್ನದ ದರ

(ನ್ಯೂಸ್ ಕಡಬ) newskadaba.com , ಏ.01: ಬೆಂಗಳೂರು: ಚಿನ್ನದ ದರ ದಲ್ಲಿ ಇಂದು  ಭಾರೀ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 85ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ತಲಾ 93 ರೂ. ಏರಿಕೆ ಆಗಿದ್ದು, ಚಿನ್ನದ ದರ 8,510 ರೂ. ಮತ್ತು 9,284 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 68,080 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 85,100 ರೂ. ಮತ್ತು 100 ಗ್ರಾಂಗೆ 8,35,900 ರೂ. ನೀಡಬೇಕಾಗುತ್ತದೆ.

Also Read  ವಿಟ್ಲ: 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ➤ ಮುಂದುವರಿದ ತನಿಖೆ

ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ8,51,000 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 92,840 ರೂ. ಮತ್ತು 100 ಗ್ರಾಂಗೆ 9,28,400 ರೂ. ಪಾವತಿಸಬೇಕಾಗುತ್ತದೆ.

error: Content is protected !!
Scroll to Top