ಇದು ಮೋದಿ ಕಾಲ, ಎಲ್ಲ ವೇಗವಾಗಿ ನಡೆಯುತ್ತೆ: ತೇಜಸ್ವಿ ಸೂರ್ಯ

(ನ್ಯೂಸ್‌ ಕಡಬ) newskadaba.com, ಆ.06:‌ ನಾನು ಹೊಸ ತಲೆಮಾರಿನವನು, ಹಾಗಾಗಿ ಕೆಲಸ ಬೇಗ ಆಗಬೇಕು ಎನ್ನುವವನು. ಇದು ಮೋದಿ ಕಾಲ, ಎಲ್ಲವೂ ವೇಗವಾಗಿ ನಡೆಯುತ್ತದೆ. ಆದರೆ, ವಿಳಂಬ ಮಾಡುವುದೇ ಕಾಂಗ್ರೆಸ್ಸಿಗರ ಕಥೆ ಎಂದು ಸಂಸದ ತೇಜಸ್ವಿ ಸೂರ್ಯ ಡಿಸಿಎಂ ಡಿಕೆ ಶಿವಕುಮಾರ್‌ಗೆ ಟಾಂಗ್‌ ನೀಡಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಹಳದಿ ಲೈನ್‌ ಮೆಟ್ರೋ ಏಕೆ ಆತುರದಲ್ಲಿ ಮಾಡಿದರು ಎಂದು ಬೈಯುತ್ತಿರುವವರು, ಇವರು ಸಮಸ್ಯೆಗಳು ಇದ್ದಾಗ ಎಲ್ಲಿಗೆ ಹೋಗಿದ್ದರು. 4 ವರ್ಷ ಮೆಟ್ರೋಗೆ ಎಂಡಿ ಇರಲಿಲ್ಲ. ಬಿಎಂಆರ್‌ಸಿಎಲ್‌ ಎರಡು […]

ಇದು ಮೋದಿ ಕಾಲ, ಎಲ್ಲ ವೇಗವಾಗಿ ನಡೆಯುತ್ತೆ: ತೇಜಸ್ವಿ ಸೂರ್ಯ Read More »

ಕರ್ನಾಟಕ