RCB ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ !

(ನ್ಯೂಸ್‌ ಕಡಬ) newskadaba.com ಜು.02: ಆರ್​ಸಿಬಿ ಸ್ಟಾರ್ ಯಶ್ ದಯಾಳ್, ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ದಯಾಳ್ ವಿರುದ್ಧ ಆರೋಪಗಳನ್ನು ಮಾಡಿರುವ ಯುವತಿ, ಇದೀಗ ದಯಾಳ್ ಮಾಡಿರುವ ವಿಡಿಯೋ ಕರೆಗಳ ಸ್ಕ್ರೀನ್​ಶಾಟ್​ಗಳನ್ನು ಮತ್ತು ಹಳೆಯ ಚಾಟ್​​ಗಳನ್ನು ಹಂಚಿಕೊಂಡಿದ್ದಾಳೆ. ಬೆನ್ನಲ್ಲೇ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಯಶ್ ದಯಾಳ್ ಅವರ ಗೆಳತಿ ಎನ್ನಲಾದ ಯುವತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು 2022 ರದ್ದಾಗಿದ್ದು, ಆಗ ಯಶ್ ಗುಜರಾತ್ ಟೈಟಾನ್ಸ್‌ನಲ್ಲಿದ್ದರು. ನಾನು ನಿನ್ನನ್ನು […]

RCB ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ ! Read More »

ಕ್ರೀಡಾ ನ್ಯೂಸ್