ವಾರುಸುಧಾರನ ಜನನ ► 83ನೇ ವಯಸ್ಸಿನಲ್ಲಿ ಗಂಡು ಮಗುವಿನ ತಂದೆಯಾದ ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.2. ಕಲಬುರಗಿಯ ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾದ 83 ವರ್ಷದ .ಡಾ.ಶರಣ ಬಸಪ್ಪ ರವರು ಗಂಡು ಮಗುವಾಗಿನ ತಂದೆಯಾಗಿದ್ದಾರೆ. ಮುಂಬೈ‌ನ ಖಾಸಗಿ ಆಸ್ಪತ್ರೆಯಲ್ಲಿ ಡಾ.ಶರಣ ಬಸಪ್ಪ ರವರ ಪತ್ನಿ ದಾಕ್ಷಾಯಿಣಿಗೆ ಹೆರಿಗೆಯಾಗಿದೆ. ಶರಣ ಬಸವೇಶ್ವರ ಸಂಸ್ಥಾನಕ್ಕೆ ವಾರುಸುಧಾರನ ಜನನವಾಗಿದೆ ಈ ಹಿನ್ನೆಲೆ ಭಕ್ತಾದಿಗಳಲ್ಲಿ  ಸಂಭ್ರಮ ಮನೆಮಾಡಿದೆ.  ಡಾ.ಶರಣ ಬಸವೇಶ್ವರರಿಗೆ  ಈಗಾಗಲೇ ನಾಲ್ಕು ಜನ ಹೆಣ್ಣು ಮಕ್ಕಳು ಇದ್ದಾರೆ.  83 ವರ್ಷದಲ್ಲಿ  ಡಾ.ಶರಣ ಬಸಪ್ಪ ಅಪ್ಪಾ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಮೊದಲ ಬಾರಿಗೆ ಮಗನ ಮುಖ […]

ವಾರುಸುಧಾರನ ಜನನ ► 83ನೇ ವಯಸ್ಸಿನಲ್ಲಿ ಗಂಡು ಮಗುವಿನ ತಂದೆಯಾದ ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ..!!! Read More »

ಕರ್ನಾಟಕ