ಟ್ರೋಲ್ ಪೇಜ್ ಮೂಲಕ ಸಂಘಟನೆಯ ವಿರುದ್ದ ಮಾನಹಾನಿಕರ ಪೋಸ್ಟ್- ಬಜರಂಗದಳದಿಂದ ದೂರು
(ನ್ಯೂಸ್ ಕಡಬ) newskadaba.com ಮಂಗಳೂರು, ಜು. 12. ನಿರಂತರವಾಗಿ ‘ಕರಾವಳಿ ರಶೀದ್’ ಎಂಬ ಟ್ರೋಲ್ ಪೇಜ್ ಮುಖಾಂತರ ಬಜರಂಗದಳದ ಕುರಿತು ಅಶ್ಲೀಲ, ಮಾನಹಾನಿಕರ ಸುಳ್ಳು ಸುದ್ದಿ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬಜರಂಗದಳ ಜಿಲ್ಲಾ ಘಟಕದ ಸಂಚಾಲಕ ನವೀನ್ ಮೂಡುಶೆಡ್ಡೆಯವರು ಮಂಗಳವಾರದಂದು ದೂರು ನೀಡಿದ್ದಾರೆ. ದೂರಿನ ಪ್ರಕಾರ ‘ಬಜರಂಗದಳ ಸಂಘಟನೆಯನ್ನು ಅವಮಾನ ಮಾಡುವುದಲ್ಲದೇ, ಮುಖಂಡರಾದ ಶರಣ್ ಪಂಪ್‌ವೆಲ್ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅವರ ಮಾನಹಾನಿ ಮಾಡಲಾಗುತ್ತಿದೆ. ಇದು ಹಿಂದೂ- ಮುಸ್ಲಿಮರ ನಡುವೆ ದ್ವೇಷ ಬಿತ್ತುವ […]
ಟ್ರೋಲ್ ಪೇಜ್ ಮೂಲಕ ಸಂಘಟನೆಯ ವಿರುದ್ದ ಮಾನಹಾನಿಕರ ಪೋಸ್ಟ್- ಬಜರಂಗದಳದಿಂದ ದೂರು Read More »
ಕರಾವಳಿ