ನಕಲಿ ಚಿನ್ನವಿಟ್ಟು ರೂ.58 ಲಕ್ಷದ ಆಭರಣ ಕಳವು ಮಾಡಿದ ಉದ್ಯೋಗಿ ಅರೆಸ್ಟ್…!
(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08. ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ನಕಲಿ ಆಭರಣ ಇಟ್ಟು ಅಸಲಿ ಚಿನ್ನಾಭರಣ ಕಳವು ಮಾಡಿದ್ದ ಮಹಿಳಾ ಉದ್ಯೋಗಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬಂಧಿತ ಆರೋಪಿಯನ್ನು ಉದ್ಯೋಗಿ ವಾಣಿ ವಾಡೇಕರ್ (22) ಎಂದು ಗುರುತಿಸಲಾಗಿದೆ. ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಗುರುತಿಸಲಾಗಿದೆ. ಬಂಧಿತ ವಾಣಿ ವಾಡೇಕರ್ 10 ದಿನಗಳ ಅಂತರದಲ್ಲಿ ಒಂದರ ಹಿಂದೆ ಒಂದರಂತೆ ಆಭರಣಗಳನ್ನು ಕಳವು ಮಾಡಿದ್ದು, ಅಂಗಡಿಯ ಮುಖ್ಯಸ್ಥರು ವಾರಕ್ಕೊಮ್ಮೆ ಲೆಕ್ಕ ಪರಿಶೋಧನೆ […]
ನಕಲಿ ಚಿನ್ನವಿಟ್ಟು ರೂ.58 ಲಕ್ಷದ ಆಭರಣ ಕಳವು ಮಾಡಿದ ಉದ್ಯೋಗಿ ಅರೆಸ್ಟ್…! Read More »
ಕರ್ನಾಟಕ, ಕ್ರೈಮ್ ನ್ಯೂಸ್
