ತ್ರಿವಳಿ ತಲಾಕ್ ರದ್ದು ► ಕೋಡಿಂಬಾಳದಲ್ಲಿ ಬಿಜೆಪಿ ಮಹಿಳಾ ಮೊರ್ಚಾದಿಂದ ಸಂಭ್ರಮಾಚರಣೆ
(ನ್ಯೂಸ್ ಕಡಬ) newskadaba.com ಕಡಬ, ಆ.29, ತ್ರಿವಳಿ ತಲಾಖ್ ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರುವುದುನ್ನು ಸ್ವಾಗತಿಸಿರುವ ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಕಡಬ ಶಕ್ತಿಕೇಂದ್ರದ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಕೋಡಿಂಬಾಳದಲ್ಲಿ ಸಂಭ್ರಮಾಚರಣೆ ನಡೆಸಿದರು. ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ನಲ್ಲೂರಾಯ ಅವರು ಮಾತನಾಡಿ ಕೋರ್ಟ್ನ ತೀರ್ಪು ಕೇವಲ ಅಲ್ಪ ಸಂಖ್ಯಾತ ಹೆಣ್ಣು ಮಕ್ಕಳ ಗೆಲುವು ಮಾತ್ರವಲ್ಲದೇ ಮಹಿಳಾ ಸಬಲೀಕರಣಕ್ಕೆ ನೀಡಿದ ಬಲುದೊಡ್ಡ ಕೊಡುಗೆ ಎಂದರು. ಮಹಿಳಾ ಮೋರ್ಚಾದ […]
ತ್ರಿವಳಿ ತಲಾಕ್ ರದ್ದು ► ಕೋಡಿಂಬಾಳದಲ್ಲಿ ಬಿಜೆಪಿ ಮಹಿಳಾ ಮೊರ್ಚಾದಿಂದ ಸಂಭ್ರಮಾಚರಣೆ Read More »
ಕರಾವಳಿ

