ಮದುವೆಗೆ ನಿರಾಕರಣೆ ಆರೋಪ, ಆಟೋದಲ್ಲೇ ಪ್ರೇಮಿಗಳು ಆತ್ಮಹತ್ಯೆ !
(ನ್ಯೂಸ್ ಕಡಬ) newskadaba.com ಜು.01: ಆಟೋದಲ್ಲೇ ಯುವಕ – ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ಇಂದು (ಮಂಗಳವಾರ) ಬೆಳಗ್ಗೆ ನಡೆದಿದೆ. ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ 28 ವರ್ಷ ವಯಸ್ಸಿನ ರಾಘವೇಂದ್ರ ಜಾಧವ್ ಮತ್ತು 26ರ ಪ್ರಾಯದ ರಂಜೀತಾ ಚೋಬರಿ ಮೃತ ಪ್ರೇಮಿಗಳು. ಈ ಇಬ್ಬರು ಆಟೋದಲ್ಲೇ ಸಾವಿಗೆ ಶರಣಾಗಿದ್ದಾರೆ. ಈ ಪ್ರೇಮಿಗಳು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇದಕ್ಕೆ ಯುವತಿ ಪೋಷಕರ ವಿರೋಧವಿತ್ತು. ಹಾಗಾಗಿ, 15 […]
ಮದುವೆಗೆ ನಿರಾಕರಣೆ ಆರೋಪ, ಆಟೋದಲ್ಲೇ ಪ್ರೇಮಿಗಳು ಆತ್ಮಹತ್ಯೆ ! Read More »
ಕರಾವಳಿ
