ಇಂದು ಅತೀ ದೊಡ್ಡ ಸೂರ್ಯಗ್ರಹಣ ► ಇದರ ಎಫೆಕ್ಟ್ ಭಾರತದಲ್ಲಿ ಇದೆಯೇ..???
(ನ್ಯೂಸ್ ಕಡಬ) newskadaba.com ಕಡಬ, ಆ .21, ಸೌರಮಂಡಲದಲ್ಲಿ ಇಂದು ಶತಮಾನದ ಸೂರ್ಯ ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ಗತಿಸಿದ 2 ವಾರಗಳ ಅಂತರದಲ್ಲಿ ಸೂರ್ಯಗ್ರಹಣ ಸಂಭವಿಸ್ತಿರೋದು ವಿಜ್ಞಾನಿಗಳಿಗೆ ಹಬ್ಬವಾಗಿದೆ. ಅಮಾವಾಸ್ಯೆಗಳಂದು ಕಾಣುವ ಸೂರ್ಯಗ್ರಹಣವು ಈ ಹಿಂದೆ 1918ರಲ್ಲಿ ಖಗ್ರಾಸ್ ಆಗಿ ಇಡೀ ಅಮೆರಿಕದಾದ್ಯಂತ ಗೋಚರಿಸಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಇಡೀ ಅಮೆರಿಕದಲ್ಲಿ ಸೂರ್ಯನು ಹಗಲಲ್ಲೇ ಮರೆಯಾಗಲಿದ್ದಾನೆ. ಅಮೆರಿಕ, ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಈ ಅತಿದೊಡ್ಡ ಕೌತುಕ ಕಾಣಸಿಗಲಿದೆ. ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05ಕ್ಕೆ ಆರಂಭವಾಗುವ […]
ಇಂದು ಅತೀ ದೊಡ್ಡ ಸೂರ್ಯಗ್ರಹಣ ► ಇದರ ಎಫೆಕ್ಟ್ ಭಾರತದಲ್ಲಿ ಇದೆಯೇ..??? Read More »
ಕರಾವಳಿ
