ಚಿನ್ನ ಖರೀದಿ ಮಾಡುವವರಿಗೆ ಗುಡ್ನ್ಯೂಸ್
(ನ್ಯೂಸ್ ಕಡಬ) newskadaba.com ಜೂ.28: ಇತ್ತೀಚಿನ ದಿನಗಳಲ್ಲಿ ಬಂಗಾರದ ದರ ನೋಡಿದರೆ ಯಾರು ಖರೀದಿ ಮಾಡಲು ಮುಂದಾಗುವುದಿಲ್ಲ. ಆದರೆ ಮದುವೆಯಂತಹ ಕೆಲ ಅವಶ್ಯಕತೆ ಬಂದರೆ ಚಿನ್ನವನ್ನು ಖರೀದಿ ಮಾಡಲೇ ಬೇಕಾಗುತ್ತದೆ. ಎಲ್ಲರನ್ನು ಬಂಗಾರ, ಬೆಳ್ಳಿ ಆಕರ್ಷಣೆ ಮಾಡಿದರೂ ಅವುಗಳ ಬೆಲೆಗಳಿಂದ ಗ್ರಾಹಕರು ದಂಗಾಗುತ್ತಿದ್ದಾರೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ ಚಿನ್ನ, ಬೆಳ್ಳಿಯ ಬೆಲೆ ಎಷ್ಟು ಇಳಿಕೆ ಆಗಿದೆ?. ದಿನದಿಂದ ದಿನಕ್ಕೆ ಚಿನ್ನದ ದರದಲ್ಲಿ ಏರಿಕೆ ಕಾಣುತ್ತಿತ್ತು. ಆದರೆ ಇಂದು ಬಂಗಾರ ದರದಲ್ಲಿ ಇಳಿಕೆ ಕಂಡಿದ್ದು ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. […]
ಚಿನ್ನ ಖರೀದಿ ಮಾಡುವವರಿಗೆ ಗುಡ್ನ್ಯೂಸ್ Read More »
ಕರ್ನಾಟಕ
