ಯೂಟ್ಯೂಬ್‌ನಲ್ಲಿ ಶಾರ್ಟ್ & ಲಾಂಗ್ ವಿಡಿಯೋಗೆ ವಿಶೇಷ ಟ್ಯಾಬ್ಸ್!
(ನ್ಯೂಸ್ ಕಡಬ) newskadaba.com ಅ.28: ಯೂಟ್ಯೂಬ್ ತನ್ನ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗಲು ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಕೆಲವು ನವೀಕರಣಗಳನ್ನು ಮಾಡುತ್ತಾ ಬರುತ್ತಿದೆ. ವಿಡಿಯೋಗಳನ್ನು ಟ್ರಿಮ್ ಮಾಡಬಹುದಾದ ಹಾಗೂ ಮತ್ತು ಬ್ಲರ್ ಮಾಡಬಹುದಾದ ಆಯ್ಕೆಯನ್ನೂ ನೀಡಿದ್ದು, ಈಗ ಇದರ ಸಾಲಿಗೆ ಹೊಸ ಶಾರ್ಟ್ & ಲಾಂಗ್ ವಿಡಿಯೋ ಫೀಚರ್ಸ್ ಸೇರ್ಪಡೆಗೊಂಡಿದೆ. ಇತ್ತೀಚಿನ ಅಪ್‌ಡೇಟ್‌ನಲ್ಲಿ ಚಾನಲ್ ಪೇಜ್‌ನಲ್ಲಿ ಬಳಕೆದಾರರ ಅನುಕೂಲಕ್ಕೆ ಶಾರ್ಟ್ ಹಾಗೂ ಲಾಂಗ್ ವಿಡಿಯೋಗಾಗಿ ಹೊಸ ಟ್ಯಾಬ್ಸ್ ಆಯ್ಕೆ ನೀಡಿದೆ. ಈ ಮೂಲಕ ವೀಕ್ಷಕರು ತಾವು ಏನನ್ನು ವೀಕ್ಷಿಸಬೇಕು […]
ಯೂಟ್ಯೂಬ್‌ನಲ್ಲಿ ಶಾರ್ಟ್ & ಲಾಂಗ್ ವಿಡಿಯೋಗೆ ವಿಶೇಷ ಟ್ಯಾಬ್ಸ್! Read More »
ತಂತ್ರಜ್ಞಾನ
