ಸವಣೂರು: ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ
(ನ್ಯೂಸ್ ಕಡಬ) newskadaba.com ಸವಣೂರು, ಎ.11. ಸವಣೂರು ಯುವಕ ಮಂಡಲವು ಸಮಾಜಕ್ಕೆ ಹಲವು ನಾಯಕರನ್ನು ಕೊಡುಗೆಯಾಗಿ ನೀಡಿದೆ. ತಾವೂ ಬೆಳೆದು ಇತರರನ್ನು ಬೆಳೆಸುವು ಇಲ್ಲಿನ ಯುವಕ ಮಂಡಲದ ಹೆಗ್ಗಳಿಕೆ. ಸದಾ ಸಮಾಜಮುಖಿ ಚಿಂತನೆಯ ಯುವ ಸಮೂಹ ದೇಶದ ಅಭಿವೃದ್ದಿಗೆ ಪೂರಕ ಎಂದು ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ ಹೇಳಿದರು. ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ ಹಾಗೂ ತಾ.ಉತ್ತಮ ಯುವ ಮಂಡಲಿ ಪ್ರಶಸ್ತಿ, ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ […]
ಸವಣೂರು: ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ Read More »
ಕರಾವಳಿ







