ಜಾತಕದಲ್ಲಿನ ಸರ್ಪದೋಷದ ಮಾಹಿತಿ
ಜ್ಯೋತಿಷ್ಯರು ಗಿರಿಧರ ಭಟ್ ಸಮಸ್ಯೆಗಳ ಮುಕ್ತ ಸಮಾಲೋಚನೆಗೆ ಇಂದೇ ಕರೆ ಮಾಡಿ. 9945410150 ಸರ್ಪದೋಷಗಳಲ್ಲಿ ಎಷ್ಟು ವಿಧವಾದ ಸರ್ಪದೋಷಗಳಿವೆ ಎಂಬುದನ್ನು ಅರಿತುಕೊಳ್ಳೊಣ. ತೃತೀಯ ಸ್ಥಾನದಲ್ಲಿ ರಾಹು ನವಮ ಸ್ಥಾನದಲ್ಲಿ ಕೇತು ಇದ್ದರೆ ಅದು ವಾಸುಕಿ ಕಾಲ ಸರ್ಪ ಯೋಗ ಬರುವುದು. ಪ್ರಥಮ ಸ್ಥಾನದಲ್ಲಿ ರಾಹು ಇದ್ದು ಸಪ್ತಮ ಸ್ಥಾನದಲ್ಲಿ ಕೇತುವಿದ್ದರೆ ಅನಂತ ಕಾಳ ಸರ್ಪ ಯೋಗ ಬರುವುದು. ದ್ವಿತೀಯದಲ್ಲಿ ರಾಹು ಇದ್ದು ಅಷ್ಟಮ ಸ್ಥಾನದಲ್ಲಿ ಕೇತು ಇದ್ದರೆ ಕುಳಿಕ ಕಾಳಸರ್ಪ ಯೋಗ ಬರುವುದು ಚತುರ್ಥದಲ್ಲಿ ರಾಹು ಹಾಗೂ […]
ಜಾತಕದಲ್ಲಿನ ಸರ್ಪದೋಷದ ಮಾಹಿತಿ Read More »
ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು
