ನಿಯಮ ಉಲ್ಲಂಘನೆ – 2 ಬಾರ್ ಗಳ ಲೈಸೆನ್ಸ್ ರದ್ದುಪಡಿಸುವಂತೆ ಡಿಸಿ ಸೂಚನೆ
(ನ್ಯೂಸ್ ಕಡಬ) newskadaba.com ಅ.26. ನಿಯಮ ಮೀರಿ ಕಾರ್ಯಾಚರಣೆ ನಡೆಸುತ್ತಿದ್ದ ಎರಡು ಬಾರ್ ಆ್ಯಂಡ್ ರೆಸ್ಟೋರೆಂಟ್ಗಳ ಪರವಾನಿಗೆಯನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ನಗರಸಭೆ ಪೌರಾಯುಕ್ತರಿಗೆ ಸೂಚಿಸಿರುವ ಕುರಿತು ಮಣಿಪಾಲದಿಂದ ವರದಿಯಾಗಿದೆ. ಮೂಲಗಳ ಪ್ರಕಾರ, ಮಣಿಪಾಲದ ಅಂಬಾಗಿಲು ರಸ್ತೆಯಲ್ಲಿರುವ ಬಾರ್ ಹಾಗೂ ಪರ್ಕಳ ರಸ್ತೆಯಲ್ಲಿರುವ ಪಬ್ ಪರವಾನಿಗೆ ರದ್ದತಿಗೆ ಡಿಸಿ ಸೂಚನೆ ನೀಡಿದ್ದಾರೆ. ಈ ಎರಡೂ ಬಾರ್ ಅಲ್ಲದೇ ಇನ್ನೂ ಹಲವು ಬಾರ್ಗಳಲ್ಲಿ ನಿಯಮ ಉಲ್ಲಂಘಿಸಿ ತಡರಾತ್ರಿಯವರೆಗೂ ಪಬ್ಗಳನ್ನು ತೆರೆದಿಡುತ್ತಿರುವುದು, ಅಲ್ಲದೇ ಪಬ್ನಲ್ಲಿ ಪಾರ್ಟಿ, ಫ್ಯಾಶನ್ […]
ನಿಯಮ ಉಲ್ಲಂಘನೆ – 2 ಬಾರ್ ಗಳ ಲೈಸೆನ್ಸ್ ರದ್ದುಪಡಿಸುವಂತೆ ಡಿಸಿ ಸೂಚನೆ Read More »
ಕರಾವಳಿ, ಬ್ರೇಕಿಂಗ್ ನ್ಯೂಸ್