ಕಡಬ : ಮನೆಯಿಂದ 2 ಲಕ್ಷ ರೂ. ನಗದು ಕಳವು !!!!
(ನ್ಯೂಸ್ ಕಡಬ) newskadaba.com ರಾಮಕುಂಜ, ಡಿ.18 ಕಡಬ ತಾಲೂಕಿನ ಕೊಯಿಲ ಗ್ರಾಮದ ಮನೆಯೊಂದರಲ್ಲಿ 2 ಲಕ್ಷ ರೂ.ನಗದು ಕಳವುಗೊಂಡಿರುವ ಘಟನೆ ನಡೆದಿದ್ದು, ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಮಹಮ್ಮದ್ ರಫೀಕ್ ಎಂಬವರ ಪುತ್ರ ಮಹಮ್ಮದ್ ರಾಹೀಲ್ ರವರು ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು, ಇಂಟೀರಿಯರ್ ಡಿಸೈನ್ ಹಾಗೂ ಅಂಗಡಿ ವ್ಯಾಪಾರ ಮಾಡಿ ದುಡಿದ ರೂ.2 ಲಕ್ಷವನ್ನು ಅವರು ಮಲಗುವ ಕೋಣೆಯ ಕಪಾಟಿನಲ್ಲಿ ಇಟ್ಟಿದ್ದು, ಕೋಣೆಯ ಬಾಗಿಲಿನ ಕೀ […]
ಕಡಬ : ಮನೆಯಿಂದ 2 ಲಕ್ಷ ರೂ. ನಗದು ಕಳವು !!!! Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

