Duleep trophy 2025: ರಿಯಾನ್ ಪರಾಗ್ಗೆ ಒಲಿದ ಕ್ಯಾಪ್ಟನ್ ಪಟ್ಟ
(ನ್ಯೂಸ್ ಕಡಬ) newskadaba.com, ಆ.28: ದುಲೀಪ್ ಟ್ರೋಫಿ ಟೆಸ್ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯಲ್ಲಿ ಉತ್ತರ ವಲಯ ಮತ್ತು ಪೂರ್ವ ವಲಯ ತಂಡಗಳು ಮುಖಾಮುಖಿಯಾಗಿದೆ. ಆದರೆ, ಈ ಪಂದ್ಯದಿಂದ ಪೂರ್ವ ವಲಯ ತಂಡದ ನಾಯಕ ಅಭಿಮನ್ಯು ಈಶ್ವರನ್ ಹೊರಗುಳಿದಿದ್ದಾರೆ. ಇದಕ್ಕೂ ಮೊದಲು ಪೂರ್ವ ವಲಯ ತಂಡದ ನಾಯಕನಾಗಿ ಇಶಾನ್ ಕಿಶನ್ ಆಯ್ಕೆಯಾಗಿದ್ದರು. ಆದರೆ, ಗಾಯದ ಸಮಸ್ಯೆಯಿಂದ ಇಶಾನ್ ಕಿಶನ್ ಟೂರ್ನಿಯಿಂದ ಹೊರಗುಳಿದಿದ್ದರು. ಹಾಗಾಗಿ ಅಭಿಮನ್ಯು ಈಶ್ವರನ್ […]
Duleep trophy 2025: ರಿಯಾನ್ ಪರಾಗ್ಗೆ ಒಲಿದ ಕ್ಯಾಪ್ಟನ್ ಪಟ್ಟ Read More »
ಕ್ರೀಡಾ ನ್ಯೂಸ್
