ಹಿಮಾಲಯದ ಮೇಲೆ ಪುರಾತನ ಸಮುದ್ರ ಸಂಶೋಧಿಸಿದ ವಿಜ್ಞಾನಿಗಳು

(ನ್ಯೂಸ್ ಕಡಬ)newskadaba.com ನವದೆಹಲಿ, ಜು.29. ಜಪಾನ್​ನ ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಮತ್ತು ನಿಗಾಟಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಿಮಾಲಯದಲ್ಲಿ ಪ್ರಾಚೀನ ಸಮುದ್ರದ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. 700 ರಿಂದ 500 ದಶಲಕ್ಷ ವರ್ಷಗಳ ಹಿಂದೆ, ಭೂಮಿಯು ಹಿಮದ ಉಂಡೆಯ ರೀತಿ ಇದ್ದು ದೀರ್ಘಕಾಲದ ಹಿಮಯುಗಕ್ಕೆ ಒಳಗಾಯಿತು ಎಂದು ವಿಜ್ಞಾನಿಗಳು ಸಿದ್ಧಾಂತ ವ್ಯಕ್ತಪಡಿಸಿದ್ದಾರೆ. ಖನಿಜ ನಿಕ್ಷೇಪಗಳಲ್ಲಿ ಸಿಕ್ಕಿಬಿದ್ದ ನೀರಿನ ಹನಿಗಳನ್ನು ತಂಡವು ಕಂಡುಹಿಡಿದಿದ್ದು ಸಂಶೋಧನೆ, ಭೂಮಿಯಲ್ಲಿ ಹಿಂದೆ ನಡೆದ ಮಹತ್ವದ ಆಮ್ಲಜನಕೀಕರಣ ಹಾಗೂ ಜೀವದ ಅಭಿವೃದ್ಧಿಯ […]

ಹಿಮಾಲಯದ ಮೇಲೆ ಪುರಾತನ ಸಮುದ್ರ ಸಂಶೋಧಿಸಿದ ವಿಜ್ಞಾನಿಗಳು Read More »

ರಾಷ್ಟ್ರೀಯ ನ್ಯೂಸ್