ಬಜೆಟ್ ಪ್ರಿಯರು ಫಿದಾ ಆಗಿರುವ 6,999 ರೂಪಾಯಿ Redmi A1+ ಈಗ ಖರೀದಿಗೆ ಲಭ್ಯ
(ನ್ಯೂಸ್ ಕಡಬ) newskadaba.com ಅ.19: ಶವೋಮಿ ಕಂಪನಿ ಕಳೆದ ಸೆಪ್ಟೆಂಬರ್ನಲ್ಲಿ Redmi A1 ಎಂಬ ಹೊಸ ಫೋನನ್ನು ಭಾರತದಲ್ಲಿ ಅನಾವರಣ ಮಾಡಿತ್ತು. ಬಜೆಟ್ ಬೆಲೆಯ ಈ ಫೋನಿಗೆ ಈಗಕೂಡ ಬೇಡಿಕೆ ಇದೆ. ಹೀಗಿರುವಾಗ ಕಳೆದ ವಾರ ಈ ಸರಣಿಯ ಮುಂದುವರೆದ ಭಾಗವಾಗಿ ರೆಡ್ಮಿ ಎ1+ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಬಜೆಟ್ ಬೆಲೆಯ ಈ ಬಂಪರ್ ಫೋನ್ ಈಗ ಖರೀದಿಗೆ ಸಿಗುತ್ತಿದೆ. ರೆಡ್ಮಿ A1+ ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 2GB RAM […]
ಬಜೆಟ್ ಪ್ರಿಯರು ಫಿದಾ ಆಗಿರುವ 6,999 ರೂಪಾಯಿ Redmi A1+ ಈಗ ಖರೀದಿಗೆ ಲಭ್ಯ Read More »
ತಂತ್ರಜ್ಞಾನ
